- Advertisement -
www.karnatakatv.net ಮಂಡ್ಯದಲ್ಲಿ ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ರಾಜ್ಯ ಬಿಜೆಪಿ ಟೀಕಿಸಿ, ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ತಿರುಗೇಟು ನೀಡಿದೆ. ಸಾರ್ವಜನಿಕ ಜೀವನ ನಡೆಸುವವರಿಗೆ ಈ ರೀತಿ ಪರಿಸ್ಥಿತಿಗಳು ಎದುರಾಗುವುದು ಸಹಜ. ಬಿಎಸ್ ವೈ ತಮ್ಮದೇ ಕಾರಿನ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದರು. ಅವರೇನು ಭೂಗತ ಪಾತಕಿ ದಾವೂದ್ ನಿಂದ ತರಬೇತಿ ಪಡೆದಿದ್ದರೇ ಉತ್ತರಿಸಬೇಕಾಗಿದೆ. ಎಂದು ವ್ಯಂಗ್ಯ ಮಾಡಿದೆ
- Advertisement -