Tuesday, July 22, 2025

Latest Posts

ರಾಜ್ಯದಲ್ಲೂ ಮದ್ಯಪ್ರಿಯರಿಗೆ ಯಡಿಯೂರಪ್ಪ ಶಾಕ್

- Advertisement -

ಕರ್ನಾಟಕ ಟಿವಿ :  ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆಯಲ್ಲಿ 11% ಏರಿಕೆ ಮಾಡಿದೆ.. ಬಜೆಟ್ ಸಂದರ್ಭದಲ್ಲಿ6% ಏರಿಕೆ ಮಾಡಿದ್ದ ಸರ್ಕಾರ ಇದೀಗ 11% ಏರಿಕೆ ಮಾಡುವ ಮೂಲಕ ಒಟ್ಟಾರೆ ಕಳೆದ ಎರಡು ತಿಂಗಳಲ್ಲಿ17 % ಏರಿಕೆ ಮಾಡಿದಂತೆ ಆಗಿದೆ.  ದೆಹಲಿಯಲ್ಲಿ 70% ಹೆಚ್ಚುವರಿ ತೆರಿಗೆ ವಿಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದ ಮೇಲೆ ಹೆಚ್ಚು ತೆರಿಗೆ ವಿಧಿಸುವಂತೆ ಒತ್ತಾಯ ಕೇಳಿ ಬಂದಿತ್ತು..

- Advertisement -

Latest Posts

Don't Miss