- Advertisement -

ಕರ್ನಾಟಕ ಟಿವಿ ತುಮಕೂರು : ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಹರಚ್ಚಾಗ್ತಿದೆ, ಕಳೆದ 24 ಗಂಟೆಯಲ್ಲಿ 31 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ತುಮಕೂರಿನಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 252 ಕ್ಕೆ ಏರಿಕೆಯಾಗಿದೆ. ತುಮಕೂರು ನಗರದಲ್ಲಿ 12 ಕುಣಿಗಲ್ 5, ಮಧುಗಿರಿ 3, ಪಾವಗಡ 5, ತುರುವೇಕೆರೆ 1 ಗುಬ್ಬಿ 4, ಹಾಗೂ ಚಿಕ್ಕನಾಯಕನಹಳ್ಳಿ 1 ಪ್ರಕರಣಗಳು ದೃಢಪಟ್ಟಿವೆ. ಸದರಿ ಸೋಂಕಿತರನ್ನು ತುಮಕೂರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದ್ದಾರೆ.
ಕಾಂತರಾಜು, ಕರ್ನಾಟಕ ಟಿವಿ, ತುಮಕೂರು

- Advertisement -