- Advertisement -
ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು..


ಜನ ಟಿವಿಯಿಂದ ಡಿಜಿಟಲ್ ಮಾಧ್ಯಮದ ಕಡೆ ಶಿಫ್ಟ್ ಆಗ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಟಿವಿ ಮೀಡಿಯಾದಲ್ಲಿ ಕೆಲಸ ಮಾಡಿದ ಶಿವಕುಮಾರ್ ಮತ್ತು ಸ್ನೇಹಿತರು ಈಗ ಡಿಜಿಟಲ್ ಮೀಡಿಯಾ ಕಟ್ಟುತ್ತಿರೋದು ಒಳ್ಳೆಯ ಪ್ರಯತ್ನ.. ಕರ್ನಾಟಕ ಟಿವಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಅಂತ ಬಿ.ವೈ ವಿಜಯೇಂದ್ರ ಶುಭ ಹಾರೈಸಿದ್ರು.. ಕಾರ್ಯಕ್ರಮದಲ್ಲಿ ಕವಿಕಾ ಅಧ್ಯಕ್ಷ ತಮ್ಮೇಶ್ ಗೌಡ, ಹಾಗೂ ಕೆಪಿಟಿಸಿಎಲ್ ನಿರ್ದೇಶಕ ಪ್ರಶಾಂತ್ ಮಾಕನೂರು, ಪತ್ರಕರ್ತ ಅಕ್ಷಯ್ ಕುಮಾರ್ ಹಾಜರಿದ್ರು..
- Advertisement -