film story
ಕಾಸಿನಸರ ಚಿತ್ರದ ಹಾಡು ಬಿಡುಗಡೆ
ಇದು ಬಂಗಾರದ ಸರವಲ್ಲ ಬದಲಿಗೆ ಇದು ಸಿನಿಮಾ.. ಹೌದು “ಕಾಸಿನಸರ’ ಹೆಸರಿನಲ್ಲಿ ಸಿನಿಮಾವೊಂದು ಕನ್ನಡ ಚಿರ‍್ರರಂಗದಲ್ಲಿ ಸಿದ್ದವಾಗುತ್ತಿದೆ. ಈ ಸಿನಿಮಾದ ಹಾಡುಗಳನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಯವರ ಮೂಲಕ ಬಿಡುಗಡೆ ಮಾಡಲಾಯಿತು. ಇದೇ ವೇಳ ಮಾತನಾಡಿದ ಬೊಮ್ಮಾಯಿಯವರು ಚಿತ್ರತಂಡಕ್ಕೆ ಶುಭ ಹಾರೈಸಿದರು ಇನ್ನು ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರು ನಾಯಕನಟನಾಗಿ ಮತ್ತು ಹಷಿಕ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಎನ್ ಆರ್ ನಂಜುAಡೇಗೌಡ ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಈ ಸಿನಿಮಾಕ್ಕೆ ಇ ದೊಡದಡನಾಗಯ್ಯ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಕ್ಯಾಮೆರಾ ಜವಬ್ದಾರಿಯನ್ನುಹೆಚ್ ಸಿ ವೇನು ಹೊತ್ತಿದ್ದಾರೆ.ಸುರೇಶ ಅರಸು ರವರ ಸಂಕಲನವಿದೆ.
ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!
ನ್ಯಾಚುರಲ್ ಸ್ಟಾರ್ ನಾನಿ, ಸಿನಿಮಾ ಸಾಥ್ ನೀಡಿದ ಮೆಗಾ ಸ್ಟಾರ್ ಚಿರಂಜೀವಿ