ಯಾರಿಗೆ ತಾನೇ ನಮ್ಮ ಲಕ್ ಖುಲಾಯಿಸಬೇಕು, ಅದೃಷ್ಟ ಮನೆ ಬಾಗಿಲಿಗೆ ಹುಡುಕಿಕೊಂಡು ಬರಬೇಕು. ನಾವೂ ಕರೋಡ್‌ಪತಿಗಳಾಗಬೇಕು ಅನ್ನೋ ಆಸೆ ಇರಲ್ಲಾ ಹೇಳಿ.. ಹೀಗೆ ನಿಮ್ಮ ಲಕ್ ಕೂಡಾ ಖುಲಾಯಿಸಬೇಕು ಅಂದ್ರೆ ಈ ವಸ್ತುಗಳನ್ನ ತಂದು ಮನೆಯಲ್ಲಿರಿಸಿ. ಯಾವ ವಸ್ತುಗಳು ಅನ್ನೋದನ್ನ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನವಿಲು ಗರಿ: ಯಾವ ಮನೆಯಲ್ಲಿ ನವಿಲು ಗರಿ ಇರುತ್ತದೆಯೋ, ಅಂಥ ಮನೆಯಲ್ಲಿ ಕಲಹ ಕಡಿಮೆ ಇರುತ್ತದೆ. ಬಾಂಧವ್ಯ ಗಟ್ಟಿಯಾಗಿರುತ್ತದೆ. ಸುಖ ಶಾಂತಿ ನೆಮ್ಮದಿ ಇರುತ್ತದೆ. ಅಲ್ಲದೇ, ಸಕಾರಾತ್ಮಕ ಶಕ್ತಿ ಹೆಚ್ಚಾಗಿರುವುದರಿಂದ ಆ ಮನೆಯ ಮನುಷ್ಯ ದುರ್ಘಟನೆಯಿಂದ ಪಾರಾಗುತ್ತಾನೆ.
ತುಳಸಿ ಗಿಡ: ಇನ್ನು ತುಳಸಿ ಗಿಡದ ಬಗ್ಗೆಯಂತೂ ನಾವು ಸುಮಾರು ಸಾರಿ ಹೇಳಿದ್ದೇವೆ. ತುಳಸಿ ಗಿಡ ನೆಟ್ಟರೆ, ಅದನ್ನ ಮಡಿಯಿಂದ ಪೂಜಿಸಬೇಕು. ಅದರ ಆರೈಕೆ ಉತ್ತಮವಾಗಿ ಮಾಡಬೇಕು. ತುಳಸಿ ಗಿಡ ಸಮೃದ್ಧವಾಗಿ ಬೆಳೆದಷ್ಟು ನಿಮ್ಮ ಮನೆ ಕೂಡ ಅಭಿವೃದ್ಧಿಯಾಗುತ್ತದೆ.
ಗಜ ಲಕ್ಷ್ಮೀ ಫೋಟೋ: ದೇವರ ಕೋಣೆಯಲ್ಲಿ ಕುಳಿತಿರುವ ಗಜಲಕ್ಷ್ಮೀ ಫೋಟೋ ಇರಬೇಕು. ಅದರಲ್ಲಿ ಕಪ್ಪಾನೆ ಬದಲು ಬಿಳಿ ಆನೆಗಳು ಇರುವ ಫೋಟೋ ಇದ್ದರೆ ಉತ್ತಮ. ಈ ಗಜಲಕ್ಷ್ಮೀಯನ್ನ ಪ್ರತಿದಿನ ಭಕ್ತಿಯಿಂದ ಪೂಜಿಸಿದರೆ, ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಬೆಳ್ಳಿ ಕಾಯಿನ್: ದೇವರ ಕೋಣೆಯಲ್ಲಿ ಗಜಲಕ್ಷ್ಮೀಯ ಚಿತ್ರವಿರುವ ಬೆಳ್ಳಿ ನಾಣ್ಯವಿರಿಸಿ, ಪ್ರತಿದಿನ ಪೂಜೆ ಮಾಡಬೇಕು. ಪ್ರತಿ ಶುಕ್ರವಾರ ಅದಕ್ಕೆ ವಿಶೇಷ ಪೂಜೆ ಸಲ್ಲಿಸಿದರೆ, ಧನಲಾಭ ಉಂಟಾಗುತ್ತದೆ.
ಆಮೆ ಮೂರ್ತಿ: ಬೆಳ್ಳಿ, ತಾಮ್ರ, ಅಥವಾ ಪಂಚ ಲೋಹದ ಆಮೆಯನ್ನ ದೇವರ ಕೋಣೆಯಲ್ಲಿಟ್ಟು ಭಕ್ತಿಯಿಂದ ಪೂಜಿಸಿದರೆ, ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




