ದೇವಸ್ಥಾನಕ್ಕೆ ಹೋದಾಗ ಮತ್ತು ಪೂಜೆ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ..

ನಾವೆಲ್ಲ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋಗುತ್ತೇವೆ. ಹೀಗೆ ದರ್ಶನಕ್ಕೆ ಹೋದಾಗ ಅಲ್ಲಿ ದೇವರ ಭಕ್ತಿ ಇರಬೇಕೇ ಹೊರತು, ಕಾಟಾಚಾರಕ್ಕೆ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಿದ್ದಲ್ಲಿ, ದೇವಸ್ಥಾನಕ್ಕೆ ಹೋಗಿ ಪ್ರಯೋಜನವಿಲ್ಲ. ಹಾಗಾದ್ರೆ ನಾವು ದೇವಸ್ಥಾನಕ್ಕೆ ಹೋಗುವಾಗ, ದೇವರ ಪೂಜೆ ಮಾಡುವಾಗ ಯಾವ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ನಾವು ದೇವಸ್ಥಾನಕ್ಕೆ ಹೋದಾಗ ಅಲ್ಲಿ ತೆಗೆದುಕೊಂಡು ಹೋಗುವ ಹಣ್ಣು ಕಾಯಿಯನ್ನು ನೈವೇದ್ಯದ ಬಳಿಕ, ಕುಟುಂಬದವರ ಜೊತೆ ಹಂಚಿ ತಿನ್ನಬೇಕೇ ಹೊರತು, ಅದನ್ನು ಹಾಳು ಮಾಡಬಾರದು. ಬಿಸಾಕಬಾರದು. ಇದು ಒಳ್ಳೆಯದಲ್ಲ ಅಂತಾ ಹಿರಿಯರು ಹೇಳುತ್ತಾರೆ.

ಎರಡನೇಯದಾಗಿ ದೇವಸ್ಥಾನದಲ್ಲಿ ಕೊಟ್ಟ ಪ್ರಸಾದಕ್ಕೆ ನಮಸ್ಕರಿಸಿ, ತಿನ್ನಬೇಕೇ ಹೊರತು, ಚೆಲ್ಲಬಾರದು. ಇನ್ನು ಮೊಟ್ಟೆ ಮಾಂಸ ಸೇವಿಸಿ, ದೇವಸ್ಥಾನಕ್ಕೆ ಹೋಗಬಾರದು. ಇದು ದೇವರಿಗೆ ಮಾಡುವ ಅಪಮಾನವಾಗಿದೆ. ದೇವಸ್ಥಾನದಲ್ಲಿ ಮಡಿಯನ್ನ ಆಚರಿಸಲಾಗುತ್ತದೆ. ಈ ವೇಳೆ ಭಕ್ತರು ಮಾಂಸ ಸೇವಿಸಿ, ದೇವಸ್ಥಾನಕ್ಕೆ ಹೋದ್ರೆ ಅಲ್ಲಿನ ಮಡಿಯನ್ನ ಹಾಳು ಮಾಡಿದಂತಾಗುತ್ತದೆ.

ಮೂರನೇಯದಾಗಿ ದೇವರಿಗೆ ಸಮವಾಗಿ ಕುಳಿತು ಅಂದ್ರೆ ದೇವರ ಎದುರಿಗೆ ಕುಳಿತು ಪೂಜೆ ಮಾಡಬಾರದು. ದೇವರ ಎಡಬದಿ, ಅಥವಾ ಬಲಬದಿಯಾಗಿ ಕುಳಿತು ಪೂಜೆ ಮಾಡಬೇಕು. ಇನ್ನು ದೇವರಿಗೆ ಹಚ್ಚಿದ ದೀಪವನ್ನ ನಾವಾಗಿಯೇ ನಂದಿಸಬಾರದು. ಅದಾಗಿಯೇ ನಂದಬೇಕು. ನಾವಾಗಿಯೇ ನಂದಿಸುವುದು ಉತ್ತಮವಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author