ಗುರು ಎಂದ ತಕ್ಷಣ ನಮಗೆ ನೆನಪಿಗೆ ಬರೋದು ಸಾಯಿಬಾಬಾ, ಗುರು ರಾಯರು, ದತ್ತಾತ್ರೇಯ ಸ್ವಾಮಿ. ಆದರೆ ಗುರುವಿಗೇ ಗುರು, ಗುರುವರ್ಯರಲ್ಲೇ ಅತ್ಯಂತ ಶ್ರೇಷ್ಠ ಎಂದರೆ ದಕ್ಷಿಣಾ ಮೂರ್ತಿ. ಹೆಚ್ಚಿನವರಿಗೆ ದಕ್ಷಿಣಾ ಮೂರ್ತಿಯ ಬಗ್ಗೆ ಗೊತ್ತಿರುವುದಿಲ್ಲ. ಆದ್ರೆ ಈ ದೇವರ ಫೋಟೋವನ್ನ ನೀವು ನಿಮ್ಮ ಮನೆಯಲ್ಲಿ ಇಟ್ಟರೆ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿ, ಅದೃಷ್ಟ ನಿಮ್ಮದಾಗುತ್ತದೆ.

ಗುರುವಿನ ರೂಪದಲ್ಲಿರುವ ಶಿವನನ್ನೇ ದಕ್ಷಿಣಾ ಮೂರ್ತಿ ಎಂದು ಕರೆಯಲಾಗುತ್ತದೆ. ಧ್ಯಾನಮುದ್ರೆಯಲ್ಲಿ ಕುಳಿತಿರುವ ದಕ್ಷಿಣಾ ಮೂರ್ತಿಯನ್ನ ಕೆಲ ಋಷಿಮುನಿಗಳು ಪೂಜಿಸುತ್ತಿರುವ ಫೋಟೋ ಇದಾಗಿದೆ.

ಹೆಚ್ಚಾಗಿ ದಕ್ಷಿಣ ದಿಕ್ಕಿನಲ್ಲಿ ಬಾಗಿಲಿರುವ ಮನೆಯಲ್ಲಿ ಹೆಚ್ಚಿನ ತೊಂದರೆ ಇರುತ್ತದೆ. ಪ್ರತಿನಿತ್ಯ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ದುಡಿದ ದುಡ್ಡು ನಿಲ್ಲದಿರುವುದು, ಅತೀ ಹೆಚ್ಚು ಖರ್ಚು ವೆಚ್ಚ ಹೀಗೆ ಅನೇಕ ತೊಂದರೆಗಳು ಇರುತ್ತದೆ. ಅಂಥವರು ದಕ್ಷಿಣಾ ಮೂರ್ತಿಯ ಫೋಟೋವನ್ನು ಮನೆಯಲ್ಲಿ ಇರಿಸಿ, ಭಕ್ತಿಯಿಂದ ಪೂಜಿಸಿ.
ಆದ್ರೆ ದಕ್ಷಿಣಾ ಮೂರ್ತಿಯ ಫೋಟೋವನ್ನ ಎಲ್ಲಿ ಬೇಕೆಂದರಲ್ಲಿ, ಹೇಗೆ ಬೇಕೆಂದರೆ ಹಾಗೆ ಇಡುವಂತಿಲ್ಲ. ನಿಮ್ಮ ದೇವರ ಕೋಣೆಯಲ್ಲಿ ಈ ಫೋಟೋವನ್ನು ಇಡಬೇಕು. ಮತ್ತು ಪ್ರತಿದಿನ ಸ್ನಾನ ಮಾಡಿ ಶುದ್ಧಿಯಾಗಿ, ದಕ್ಷಿಣಾ ಮೂರ್ತಿಗೆ ವಂದಿಸಬೇಕು. ಮುಟ್ಟಾದ ಹೆಣ್ಣು ಮಕ್ಕಳು, ಸೂತಕವಿದ್ದಾಗ ದಕ್ಷಿಣಾ ಮೂರ್ತಿಯ ಫೋಟೋವನ್ನ ಮುಟ್ಟುವಂತಿಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

