Tuesday, December 24, 2024

Latest Posts

ಕೇರಳದ ಯುವತಿಯರಿಂದ ಕನ್ನಡಿಗರ ಮೇಲೆ ಹಲ್ಲೆ

- Advertisement -

Bengalore  News

ಕರ್ನಾಟಕದಲ್ಲಿ ಕನ್ನಡಿಗರು ಮಾತ್ರವಲ್ಲದೆ ಪರ ರಾಜ್ಯದಿಂದ ಬಂದಂತಹ ಜನರಿಗೂ ಇರಲು ಜಾಗ ಕೊಟ್ಟು ,ಉದ್ಯೋಗ ನೀಡಿ ಅವರಿಗೆ ಒಳ್ಳೆಯ ಬದುಕನ್ನು ಕೊಟ್ಟಿದ್ದು ಕನ್ನಡನಾಡು , ಮತ್ತು ನಮ್ಮ ಕನ್ನಡಿಗರು
ಆದರೆ ಕನ್ನಡಿಗರ ಮೇಲೆ ನೆ ಪರರಾಜ್ಯದವರಿಂದ ಬಂದಂತವರು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.

ಕಳೆದ ಎರಡು ದಿನದ ಹಿಂದೆ ಬಿಟಿಎಂ ಲೇಔಟ್ ನ ಪಿಜಿಯೊಂದರಲ್ಲಿ ತಡರಾತ್ರಿಯವರೆಗೂ ಮೊಬೈಲ್ ಉಪಯೋಗಿಸುವ ಕುರಿತು .ಕೇರಳದ ಯುವತಿ ಅಶೀಲ ಎನ್ನುವ ಉದ್ಯೋಗಿ ಕನ್ನಡದ ಯುವತಿ ಡಾ ಸೃಷ್ಟಿ ಮೇಲೆ ಹಲ್ಲೆ ನಡೆಸಿದ್ದಾಳೆ.ಮತ್ತು ರಾತ್ರಿ ಉಡುಗೆ ಧರಿಸಿ ಮಲಗಿರುವ ನನ್ನನ್ನು ಅವಳ ಪ್ರಿಯಕರನಿಗೆ ವೀಡೀಯೋ ಕೆರೆ ಮಾಡಿ ನಿದ್ರೆಯಲ್ಲಿ ಇರುವ ನನ್ನ ನನ್ನು ಅಶ್ಲೀಲವಾಗಿ ತೋರಿಸುತ್ತಾಳೆ .ಮತ್ತು ಜುಜುಬಿ ಕನ್ನಡಿಗರು ಎಂದು ಅವಹೇಳನವಾಗಿ ಮಾತನಾಡುತ್ತಾಳೆ

ಕೆ ಘಟನೆಯಿಂದ ನೋಂದ ಯುವತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾರಿ ಬಿಟ್ಟಿದ್ದಾರೆ.

ಸಂಕ್ರಾಂತಿ ಆಚರಣೆಯಲ್ಲಿ ಖಾದ್ಯಗಳಿಗೆ ವಿಶೇಷ ಸ್ಥಾನ…ಇದರ ಹಿಂದಿರುವ ಆರೋಗ್ಯ ರಹಸ್ಯವೇನು ಗೊತ್ತಾ..?

ದೇವಮಾನವನಿಗೆ 14 ವರ್ಷ ಜೈಲು ಶಿಕ್ಷೆ..!

ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

- Advertisement -

Latest Posts

Don't Miss