- Advertisement -
Kerala News:
ಕೇರಳದಲ್ಲಿ ಅನ್ನಿಪ್ಪಾಡಿಂ ಎಂಬಲ್ಲಿ ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ದೊಡ್ಡ ಜಟಾಪಟಿಯೇ ನಡೆದಿದೆ. ಮದುವೆ ಮನೆ ಎಂದರೆ ಸಡಗರ ಸಂಭ್ರಮದ ವಾತವರಣವಾಗಿರಬೇಕಿದ್ದಲ್ಲಿ ಜಗಳದಿಂದಾಗಿ ಜನ ವಾಪಾಸಾಗಿರುವ ಘಟನೆ ನಡೆದಿದೆ.ಗಂಡಿನ ಕಡೆಯವರು ಕೇವಲ ಒಂದು ಹಪ್ಪಳಕ್ಕಾಗಿ ಜಗಳವಾಡಿದ ಪ್ರಕ್ರಿಯೆ ಮಾತ್ರ ನಿಜಕ್ಕೂ ಶೋಚನೀಯವೆನಿದುತ್ತಿದೆ. ಗಂಡಿನ ಕಡೆಯವರು ಒಂದು ಹಪ್ಪಳ ನೀಡಿ ಎಂದಿದ್ದಕ್ಕೆ ಇಲ್ಲ ಒಂದೇ ಹಪ್ಪಳ ಒಬ್ಬರಿಗೆ ಎಂಬಂತಹ ಮಾತಿನಿಂದ ಶುರುವಾದ ವಾದ ಜಗಳಕ್ಕೆ ತಿರುಗಿ ಮಾರಾಮಾರಿಯಾಗಿದೆ. ಈ ಜಗಳದಿಂದಾಗಿ ಸುಮಾರು 1.5 ಲಕ್ಷ ನಷ್ಟವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಆನ್ಲೈನ್ ಶೈಕ್ಷಣಿಕ ಆಟಗಳ ಸರಣಿ ‘ಆಜಾದಿ ಕ್ವೆಸ್ಟ್’ ಗೆ ಚಾಲನೆ
ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಿಡುಗಡೆ, 200-400 ರೂ.ಗಳ ನಡುವೆ ಬೆಲೆ: ಅದಾರ್ ಪೂನಾವಾಲಾ
- Advertisement -