Friday, August 29, 2025

Latest Posts

ಕೇರಳದಲ್ಲಿ ಹೊಸ ಮಸೀದಿಗಿಲ್ಲ ಅವಕಾಶ…?!

- Advertisement -

Kerala  News:

ಕೇರಳದಲ್ಲಿ ಇರುವ ಜನರ ಸಂಖ್ಯೆಯನ್ನು ಹೋಲಿಕೆ ಮಾಡಿದರೆ ಧಾರ್ಮಿಕ ಕೇಂದ್ರಗಳ ಸಂಖ್ಯೆಯೇ ಇದೆ ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್ನೇತೃತ್ವದ ನ್ಯಾಯಪೀಠ ಹೇಳಿದೆ.

ಇನ್ನು ಈಗಾಗಲೇ ಹಲವು ಮಸೀದಿಗಳು ಇರುವ ಸ್ಥಳದಲ್ಲಿ ಹೊಸತನ್ನು ನಿರ್ಮಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ಸಮುದಾಯಕ್ಕೆ ಮಸೀದಿ ಅಗತ್ಯವಾಗಿದೆ. ಆದರೆ ಪವಿತ್ರ ಕುರಾನ್‌ನ ಪ್ರಕಾರ ಅಲ್ಲಲ್ಲಿ ಮಸೀದಿಯ ನಿರ್ಮಾಣ ಅಗತ್ಯವಿಲ್ಲ ಎಂದು ಪೀಠ ಹೇಳಿದೆ ಎನ್ನಲಾಗಿದೆ.ಹೈಕೋರ್ಟ್ ತೀರ್ಮಾನಕ್ಕೆ ಪರ ವಿರೋಧಗಳ ಬಗ್ಗೆ ಇನ್ನು ಕಾದು ನೋಡಬೇಕಿದೆ.

 

ಸುಮಲತಾ ಅಂಬರೀಷ್ ಹುಟ್ಟುಹಬ್ಬದಂದೇ ಅಭಿಷೇಕ್ ಹೊಸ ಮೂವಿ ಪೋಸ್ಟರ್ ರಿಲೀಸ್

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

ಮಂಗಳೂರು: ಹೊಂಡ ಅಗೆಯುತ್ತಿದ್ದ ಸಂದರ್ಭದಲ್ಲಿ ಪ್ರಾಚೀನ ಗುಹೆ, ಪರಿಕರಗಳು ಪತ್ತೆ

- Advertisement -

Latest Posts

Don't Miss