Thursday, October 23, 2025

Latest Posts

ಈ ಬಾರಿಯ ‘ವಾಲ್ಮೀಕಿ ರತ್ನ ಪ್ರಶಸ್ತಿ’ಗೆ ನಟ ಕಿಚ್ಚ ಸುದೀಪ್ ಆಯ್ಕೆ…

- Advertisement -

ಈ ಬಾರಿಯ ‘ವಾಲ್ಮೀಕಿ ರತ್ನ ಪ್ರಶಸ್ತಿ’ಗೆ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 8 ಹಾಗೂ 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಈ ವೇಳೆ ನಟ ಕಿಚ್ಚ ಸುದೀಪ್ ಗೆ ‘ವಾಲ್ಮೀಕಿ ರತ್ನ ಪ್ರಶಸ್ತಿ’ಗೆ ನೀಡಲಾಗುತ್ತದೆ. ಈಗಾಗ್ಲೇ ಸುದೀಪ್ ಅವರನ್ನು ಭೇಟಿಯಾಗಿ ಜಾತ್ರೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.

- Advertisement -

Latest Posts

Don't Miss