ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಯ ವೈದ್ಯರು ಮಾಡಿದ ಯಡವಟ್ಟಿಗೆ ಕಿಮ್ಸ್ ಆಡಳಿತ ಮಂಡಳಿಯೇ ತಲೆ ತಗ್ಗಿಸುವಂತಾಗಿದ್ದು, ಈ ಬಗ್ಗೆ ಕಿಮ್ಸ್ ಸುಪ್ರಿಡೆಂಟ್ ಅರುಣಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ತಾಯಿ ಮತ್ತು ಮಗುವಿಗೆ ಕೈಗೆ ಒಂದೇ ನಂಬರಿನ ಬ್ಯಾಂಡ್ ಕಟ್ಟಿರುತ್ತಾರೆ. ಬ್ಯಾಂಡ್ ಕಳಚಿ ಬಿದ್ದಿರುವ ಕಾರಣ ಕನಪ್ಯೂಷನ್ ಆಗಿ ಮಗು ಅದಲು ಬದಲಾಗಿದೆ ಎಂದರು.
ಹದಿನೈದು ದಿನಗಳ ಕಾಲ ಎನ್.ಐ.ಸಿ.ಯು ನಲ್ಲಿ ಇತ್ತು ಅರ್ಧಗಂಟೆ ಕಾಲ ಬ್ಯಾಂಡ್ ಗೊಂದಲದಿಂದ ಬೇರೆ ಮಗುವನ್ನು ಕೊಡಲಾಗಿತ್ತು. ಈ ನಿಟ್ಟಿನಲ್ಲಿ ಭೇಟಿ ನೀಡಿ ಗೊಂದಲ ನಿವಾರಣೆ ಮಾಡಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
Chaitra kundapura: ಹಾಲಾ ಶ್ರೀ ಮಠದಲ್ಲಿ ವಂಚನೆ ಹಣ ಪತ್ತೆ: ಅಬ್ಬಬ್ಬಾ ಎಷ್ಟು ಗೊತ್ತಾ..!
Press Meet; ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ ಜಂಟಿ ಸುದ್ದಿಗೋಷ್ಠಿ
Farmer Protest: ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆಂದು ಠಾಣೆಯಲ್ಲಿ ದೂರು ದಾಖಲಿಸಿದೆ ರೈತರು..!