Banglore News: ಕಿಶೋರ್ ರವರು ವೀಲಿಂಗ್ ಮಾಡುವ ವಿಡಿಯೋವನ್ನು ಬೆಂಗಳೂರು ಸಂಚಾರ ಪೊಲೀಸ್ ನ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಜೊತೆಗೆ ಈ ಬಗ್ಗೆ ಕರ್ನಾಟಕ ಟಿವಿ ವೆಬ್ ಪೇಜ್ ನಲ್ಲಿ ಕಿಶೋರ್ ರವರ ಟ್ವಿಟರ್ ಮಾಹಿತಿ ಮೇರೆಗೆ ಸುದ್ದಿ ಕೂಡಾ ಮಾಡಲಾಗಿತ್ತು.
ಇದೀಗ ಈ ಸುದ್ದಿ ಮತ್ತು ಕಿಶೋರ್ ಟ್ಯಾಗ್ ಪ್ರಕಾರವಾಗಿ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆರವರು ದ್ವಿಚಕ್ರ ವಾಹನ ಸವಾರ ಮತ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
@kishore12215859 ರವರು ವೀಲಿಂಗ್ ಮಾಡುವ ವಿಡಿಯೋವನ್ನು ಬೆಂಗಳೂರು ಸಂಚಾರ ಪೊಲೀಸ್ ನ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು, ಅದರಂತೆ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆರವರು ದ್ವಿಚಕ್ರ ವಾಹನ ಸವಾರ ಮತ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ. pic.twitter.com/0gphoc3XuK
— Kala Krishnaswamy, IPS DCP Traffic East (@DCPTrEastBCP) July 17, 2023
Shivaraj Thangadagi : ವಿಪಕ್ಷದವರಿಗೆ ಬಾಯಿ ಚಪಲ: ಸಚಿವ ಶಿವರಾಜ್ ತಂಗಡಗಿ
Omman Chandy : ಉಮ್ಮನ್ ಚಾಂಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದ ಸಿಎಂ ಸಿದ್ದರಾಮಯ್ಯ