- Advertisement -
www.karnatakatv.net : ಯಶ್ ಅವರ ಕೆಜಿಎಫ್ 2 ಸಿನೆಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದು, ಬಿಡುಗಡೆಯ ದಿನವಂದು ಟಿಕೆಟ್ ಗಾಗಿ ನೂಕು ನುಗ್ಗಲು ಅಂತು ಖಚಿತವಾಗಿದೆ. ಇಷ್ಟರಲ್ಲೆ ಬಿಡುಗಡೆಯಾಗ ಬೇಕಿದ್ದ ಕೆಜಿಎಫ್ 2 ಕೊರೊನಾ ಕಾರಣಾಂತರವಾಗಿ ಮೂಂದುಡಲಾಗಿದ್ದು.


ಹಾಗಂತ ಅಭಿಮಾನಿಗಳ ನಿರೀಕ್ಷೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಸಿನಿಪ್ರಿಯರು ‘ಕೆಜಿಎಫ್ 2 ಬಗ್ಗೆ ತಮಗಿರುವ ನಿರೀಕ್ಷೆಯ ಮಟ್ಟವನ್ನು ತೋರ್ಪಡಿಸುತ್ತಿದ್ದಾರೆ. ಅದಕ್ಕೆ ಈಗೊಂದು ಹೊಸ ಉದಾಹರಣೆ ಸಿಕ್ಕಿದೆ. ಅದನ್ನು ಕಂಡು ನಿರ್ದೇಶಕ ಪ್ರಶಾಂತ್ ನೀಲ್ ಖುಷಿ ಆಗಿದ್ದಾರೆ.
- Advertisement -