special story
ಈಗಾಗಳೆ ರಾಷ್ಟ್ರೀಯ ಮಟ್ಟದಲ್ಲಿ ಕೆಫೆ ಕಾಫಿ ಡೆ ಸ್ಥಾಪಿಸಿ ಸಾವಿರಾರು ಹೋಟಿ ರೂಪಾಯಗಳನ್ನು ವಾರ್ಷಿಕ ವಹಿವಾಟು ನಡೆಸುತ್ತಿದೆ. ಈಗ ಇದೇ ಮಾದರಿಯಲ್ಲೇ ನಂದಿನಿ ಉತ್ಪನ್ನ ಸಂಸ್ಥೇ ಮೂ ಕಕೆಫೆಗಳನ್ನು ಸ್ಥಾಪಿಸಲು ಮುಂದಾಗಿದೆ ಇದರ ಜೊತೆಗೆ ನಂದಿನಿ ಸಂಸ್ಥೇ ಬೇರೆ ಬೇರೆ ನಗರಗಳಲ್ಲಿನೂರಕ್ಕೂ ಅಧಿಕ ವಿನೂತನನ ಕೆಫೆಗಳನ್ನು ಸ್ಥಾಪಿಸಲು ಮುಂದಾಗಿದೆ. ಇನ್ನು ಈ ಕೆಫೆಗಳಲ್ಲಿ ಕಾಫಿ, ಐಸ್ ಕ್ರೀಮ್ ಚಾಕೊಲೇಟ್.ನಂದಿನಿ ಹಾಲಿನಿಂದ ತಯಾರಿಸಿದ ಪೇಡೆಗಳು ದೊರೆಯುತ್ತವೆ. ಅಮೇರಿಕಾ ಆಸ್ಟ್ರೇಲಿಯಾ ಭೂತಾನ್ ಸಿಂಗಪುರಾ ಮೊದಲಾದ ದೇಶಗಳಲ್ಲಿ 20 ಕೋಟಿಗೂ ಅಧಿಕ ಮೊತ್ತದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.ಕರ್ನಾಟಕ ಮಿಲ್ಕ್ ಫೆಡರೇಫನ್ ವತಿಯಿಂದ ಹಬ್ಬ ಹರಿದಿನಗಳಲ್ಲಿ ಮಾರಾಟ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.ಕಳೆದ ಎರಡು ವರ್ಷಗಳಲ್ಲಿ 160 ಕೋಟಿಗೂ ಅಧಿಕ ರಿಯಾಯಿತಿಯನ್ನು ನೀಡಲಾಗಿದೆ.ಧಾರವಾಡ ಮತ್ತು ಗುಬ್ಬಿ ಪಶು ಆಹಾರ ಘಟಕಗಳಲ್ಲಿಆಹಾರ ಉತ್ಪನ್ನ ಸಾಮರ್ಥ್ಯವನ್ನು 300 ರಿಂದ 600 ಟನ್ ಗೆ ಪ್ರತಿ ದಿನಕ್ಕೆ ಹೆಚ್ಚಿಸಲಾಗುತ್ತಿದೆ.