Health Tips: ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಜನ ಮಂಡಿ ನೋವು ಅಥವಾ ದೇಹದ ಯಾವುದೇ ಭಾಗದಲ್ಲಿ ನೋವು ಬಂದಾಗ ಮಾತ್ರೆ ತೆಗೆದುಕ`ಂಡು, ಸುಮ್ಮನಾಗುತ್ತಾರೆ. ಆದರೆ ಅದೇ ನೋವು ಮುಂದೆ ಜೀವ ಹೋಗುವಂಥ ನೋವು ನೀಡುತ್ತದೆ. ಹಾಗಾದ್ರೆ ಮಂಡಿ ನೋವನ್ನು ಕಡೆಗಣಿಸಿದರೆ ಏನಾಗಬಹುದು..? ಅಪರೇಷನ್ ಬದಲು ಬೇರೆ ಯಾವ ರೀತಿ ಪರಿಹಾರ ಮಾಡಬಹುದು ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ.
ಯಾಾವುದೇ ನೋವಾಗಲಿ 3 ತಿಂಗಳಿಗೂ ಅಧಿಕವಾಗಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ ಅಂತಾರೆ ವೈದ್ಯರು. ಅದು ದೇಹ ನಿಮಗೆ ನೀಡುವ ಸೂಚನೆ. ದೇಹದಲ್ಲಿ ಏನೋ ಸಮಸ್ಯೆ ಉದ್ಭವಿಸುತ್ತಿದೆ ಎಂದು ಎಚ್ಚರಿಕೆ ನೀಡುತ್ತಿದೆ ಎಂದರ್ಥ. ಹಾಗಾಗಿ ಯಾವುದೋ ನೋವಿದ್ರೂ ವೈದ್ಯರ ಬಳಿ ಪರೀಕ್ಷಿಸಿ. ಚಿಕಿತ್ಸೆ ಪಡೆಯಿರಿ ಅಂತಾರೆ ವೈದ್ಯರು.
ಇನ್ನು ಮಂಡಿನೋವು ಬಂದಾಗ ಪೇನ್ ಕಿಲ್ಲರ್ ಪಡೆದು ಸುಮ್ಮನಾಗಬೇಡಿ. ಕೆಲವು ಚಿಕಿತ್ಸೆ ಮೂಲಕ ಮಂಡಿ ನೋವಿಗೆ ಪರಿಹಾರ ನೀಡಬಹುದು. ಆಪರೇಷನ್ ಇಲ್ಲದೇ ಮಂಡಿ ನೋವನ್ನು ಕಡಿಮೆ ಮಾಡಬಹುದು. ಪಿಆರ್‌ಪಿ ಚಿಕಿತ್ಸೆ ಮೂಲಕ ನೀವು ಮಂಡಿ ನೋವನ್ನು ಕಡಿಮೆ ಮಾಡಬಹುದು. ಈ ಪಿಆರ್‌ಪಿ ಚಿಕಿತ್ಸೆ ಎಂದರೇನು ಅಂತಾ ತಿಳಿಯಲು ವೀಡಿಯೋ ನೋಡಿ.




