BENGALURU – ಜಿಕೆವಿಕೆಯಲ್ಲಿ ಪ್ರತಿ ತಿಂಗಳು ಕೃಷಿ ಸಂತೆ

ಬೆಂಗಳೂರು​: ನಗರದ ಕೃಷಿ ವಿಶ್ವವಿದ್ಯಾಲಯ ಅಂದ್ರೆ ಸಾಮಾನ್ಯವಾಗಿ ನೆನಪಿಗೆ ಬರುವಂತಹದ್ದು ಕೃಷಿ ಮೇಳ ಮಾತ್ರ.. ಅದು ಹೊರೆತುಪಡಿಸಿ ಸಾರ್ವಜನಿಕರಿಗೆ ಜೆಕೆವಕೆ ಅಂದ್ರೆಏನು.. ಅಲ್ಲಿ ಏನೆಲ್ಲ ಬೆಳೆಗಳನ್ನು ಬೆಳೆಯಲಾಗುತ್ತೆ ಅಂತ ತಿಳಿದುಕೊಳ್ಳುುದು ಭಾರೀ ಕಷ್ಟವಾಗಿತ್ತು..

ಇನ್ನ ಮನಗಂಡ ಕುಲಪತಿ ಸುರೇಶ್​​ ಒಂದು ಮಹತ್ವದ ಹೆಜ್ಜೆಯನ್ನು ಇಡಲಾಗಿದೆ..ಕೃಷಿ ಮೇಳೆ ಅಂತ ಮಾತ್ರ ಜಿಕೆವಿಕೆ ಬಳಿ ತಲೆಯಾಗುಕುತ್ತಿದ್ದ ಜನ್ರು ಇನ್ಮುಂದೆ ಪ್ರತಿ ತಿಂಗಳ ಕೊನೆಯ ಶನಿವಾರ ಜೆಕೆವಿಕೆಗೆ ಹೋಗುವುದನ್ನು ಮಿಸ್​ ಮಾಡಿಕೊಳ್ಳಲೇ ಬೇಡಿ…

ಅದೇನು ಅಂತ ಕೇಳ್ತಿದ್ದೀರಾ.. ಇಲ್ಲಿೆ ಹೋದ್ರೆ ನಿಮಗೆ ಪರಿಶುದ್ಧವಾದ ಹಣ್ಣು..ತರಕಾರಿ ಜೊತೆಗೆ ಜಿಕೆವಿಕೆಯಲ್ಲಿಯೇ ತಯಾರು ಮಾಡಿದ ವಿಶೇಷ ಕಲಾಕೃತಿಗಳು..ಕೃಷಿಗೆ ಬೇಕಾದ ಸಲಕರಣೆಗಳು ಸಿಗುತ್ತೆ.. ನೀವು ಸಾಮಾನ್ಯವಾಗಿ ತೆಗೆದುಕೊಳ್ಳುವ ದರಕ್ಕಿಂತ ಕಡಿಮೆ ಬೆಲೆಯಲ್ಲಯೇ ನೀವು ಇಲ್ಲಿ ಹಣ್ಣು, ತರಕಾರಿ ಮತ್ತೆ ವಸ್ತುಗಳನ್ನು ಖರೀದಿಸಬಹುದು..ಈ ಕುರಿತ ಫುಲ್ ಡಿಟೇಲ್ಸ್​ ಮೇಲಿನ ವೀಡಿಯೋದಲ್ಲಿದೆ..

About The Author