Monday, July 22, 2024

Latest Posts

BENGALURU – ಶಾಲಾ ವ್ಯಾನ್​​ನಲ್ಲಿ ಮಕ್ಳನ್ನ ಕಳಿಸ್ತೀರಾ? ಎಚ್ಚರ!

- Advertisement -

ಬೆಂಗಳೂರು: ಇತ್ತಿಚೆಗೆ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸಲು ಪೋಷಕರು ತುಂಬಾ ಹಿಂಜರಿಯುತ್ತಿದ್ರು.. ಏಕೆ ಅಂದ್ರೆ ಶಾಲಾ ವಾಹನ ಸವಾರರ ಚಾಲನೆ ಬಗ್ಗೆ ಅವರಿಗೆ ಇರುವ ಅನುಮಾನ..

ವೇಗವಾಗಿ ಹೋಗುವುದನ್ನು ನೋಡಿ ನಮಗೆ ಈ ಶಾಲಾ ವಾಹನಗಳ ಸಹಾವಾಸವೇ ಬೇಡ ಅಂತ ಸುಮ್ಮನೆ ಆದವರ ಸಂಖ್ಯೆ ಹೆಚ್ಚಿದೆ.. ಈಗ ಇವರನ್ನ ಒಂದು ಸದೆಬಡಿಯಲು ಸಂಚಾರಿ ಪೊಲೀಸರು ನಿಂತಿದ್ದಾರೆ..

ಶಾಲಾ ವಾಹನಗಳ ಬಗ್ಗೆ ಮಾಹಿತಿ ತಿಳಿಯುತ್ತಿದಂತೆ ಟ್ರಾಫಿಕ್​ ಇಲಾಖೆ ಸಖತ್​ ಚುರುಕಾಗಿ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ನಿರಂತರ ಕಾರ್ಯಚರಣೆ ಮಾಡಿದ್ದಾರೆ.. ಈ ವೇಳೆ ಸುಮಾರು 3016 ವಾಹನಗಳನ್ನು ಹಿಡಿದು ಚೆಕ್ ಮಾಡಿದ್ರೆ ಪೊಲೀಸರೇ ಶಾಕ್​ ಆಗುವ ಸಂಗತಿ ನಡೆದಿದೆ ಅದೇನು ಆತ ಮೇಲಿನ ವೀಡಿಯೋದಲ್ಲಿದೆ ನೋಡಿ..

- Advertisement -

Latest Posts

Don't Miss