Thursday, December 5, 2024

Latest Posts

ಶ್ರೀಕೃಷ್ಣನ ಕೃಪೆಯಿಂದ ಈ 6 ರಾಶಿಯವರಿಗೆ ಇಂದಿನಿಂದ ಅದೃಷ್ಟ ಬಲ..

- Advertisement -

ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭದಿನದಂದು ಶ್ರೀಕೃಷ್ಣನ ಕೃಪೆಯಿಂದ ಕೆಲ ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಧನ ಧಾನ್ಯ ಸಂಪತ್ತು ಈ ರಾಶಿಯವರದ್ದಾಗಲಿದೆ. ಯಾವುದು ಆ ರಾಶಿಗಳು ಅನ್ನೋದನ್ನ ನೋಡೋಣ.

ಮೇಷ ರಾಶಿ: ಮೇಷ ರಾಶಿಯವರಿಗೆ ದುಡ್ಡಿನ ಕೊರತೆ ಕಡಿಮೆಯಾಗಲಿದೆ. ಅದೃಷ್ಟ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಕಾಣುವಿರಿ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.

ಕರ್ಕಾಟಕ ರಾಶಿ: ಈ ಬಾರಿ ಕೃಷ್ಣ ಜನ್ಮಾಷ್ಠಮಿ ಕರ್ಕಾಟಕ ರಾಶಿಯವರ ಅಭಿವೃದ್ಧಿಗೆ ಕಾರಣವಾಗಲಿದೆ. ಈ ರಾಶಿಯವರಿಗೆ ಧನಲಾಭವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಲವು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆ ಕೊನೆಗೊಳ್ಳಲಿದೆ. ಸಂತಸದ ವಾತಾವರಣವಿರುತ್ತದೆ.

ಸಿಂಹ ರಾಶಿ: ಈ ರಾಶಿಯವರಿಗೆ ಮರಳಿ ಬರಬೇಕಾದ ದುಡ್ಡು ಈ ಕಾಲದಲ್ಲಿ ಬರುವ ಸಂಭವವಿದೆ. ಜಾಗ, ಮನೆ, ವಾಹನ ಖರೀದಿಗೆ ಸಕಾಲವಿದು.

ಧನು ರಾಶಿ: ಈ ರಾಶಿಯವರಿಗೆ ಇಂದಿನಿಂದ ಕೆಲಸ ಕಾರ್ಯ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಕಂಡು ಬರುತ್ತದೆ. ಈ ಯಶಸ್ಸಿನಿಂದ ಧನಲಾಭವಾಗಿ ಆರ್ಥಿಕ ಪರಿಸ್ಥಿತಿ ಸರಿಹೋಗುತ್ತದೆ. ಒಟ್ಟಾರೆಯಾಗಿ ಈ ರಾಶಿಯವರಿಗೆ ವೃತ್ತಿ ಜೀವನ ಉತ್ತಮ ಎನ್ನಬಹುದು.

ಮಕರ ರಾಶಿ: ಮಕರ ರಾಶಿಯವರು ಮಾಡುವ ಕೆಲಸ ಕಾರ್ಯ, ವ್ಯಾಪಾರ ವ್ಯವಹಾರಗಳಲ್ಲಿ ಉನ್ನತಿ ಕಾಣಲಿದ್ದೀರಿ. ಧನಲಾಭವಾಗಲಿದೆ. ಅಂದುಕೊಂಡ ಕಾರ್ಯ ಪೂರ್ಣಗೊಳ್ಳಲಿದೆ.

ಮೀನ ರಾಶಿ: ಶ್ರೀಕೃಷ್ಣನ ಕೃಪೆಯಿಂದ ಈ ರಾಶಿಯವರ ಸಮಸ್ಯೆಗಳು ಇಂದಿನಿಂದ ದೂರವಾಗಿ ಅದೃಷ್ಟ ಬರಲಿದೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಕೆಲಸ ಕಾರ್ಯಗಳಲ್ಲಿ ಉನ್ನತಿ ಸಿಗಲಿದೆ. ಇನ್ನು ಮನೆಯಲ್ಲಿ ಶುಭಕಾರ್ಯಗಳು ನಡೆಸುವ ಯೋಚನೆ ಇದ್ದರೆ ಇದು ಸಕಾಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss