ಭಗವದ್ಗೀತೆಯ ಬಗ್ಗೆ ಅರಿವಿದ್ದವರು, ಭಗವದ್ಗೀತೆ ಓದಿದವರು ಹೇಳುವುದೇನೆಂದರೆ ಜೀವನದಲ್ಲಿ ಜಿಗುಪ್ಸೆ ಬಂದಾಗ, ಅಥವಾ ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡಿದಾಗ ಭಗವದ್ಗೀತೆ ಓದಬೇಕಂತೆ. ಯಾಕಂದ್ರೆ ಭಗವದ್ಗೀತೆಯಲ್ಲಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಉತ್ತಮವಾಗಿ ಹೇಳಿದ್ದಾರೆ. ಹಾಗಾದ್ರೆ ಆಸೆ, ಆಕಾಂಕ್ಷೆ ಮತ್ತು ಕೆಲಸದ ಬಗ್ಗೆ ಕೃಷ್ಣ ಅರ್ಜುನನಿಗೆ ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಯಾವ ಮನುಷ್ಯನಿಗೆ ಆಸೆ ಆಕಾಂಕ್ಷೆ ಹೆಚ್ಚಾಗಿರುತ್ತದೆಯೋ, ಅವನು ಶಾಂತಿಯಿಂದ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಿಲ್ಲ. ಯಾವುದಾದರೂ ಕೆಲಸ ಮಾಡಿದರೆ ಅದರಿಂದ ಲಾಭ ಬರಲಿ ಎಂದು ಬಯಸಬೇಡಿ. ಆಗ ಮನುಷ್ಯ ನೆಮ್ಮದಿಯಿಂದಿರುತ್ತಾನೆ ಅನ್ನುತ್ತದೆ ಭಗವದ್ಗೀತೆ.
ಇನ್ನು ಪ್ರತಿಯೊಬ್ಬ ಮನುಷ್ಯನು ಸಾಯುವವರೆಗೂ ಅಥವಾ ನಿಶ್ಶಕ್ತನಾಗುವವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರಬೇಕು. ಏಕೆಂದರೆ ಯಾವ ಮನುಷ್ಯ ಕೆಲಸ ಕಾರ್ಯವಿಲ್ಲದೇ ಬದುಕುತ್ತಾನೋ, ಅವನಿಗೆ ಉತ್ತಮ ಭವಿಷ್ಯವಿರುವುದಿಲ್ಲ. ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅಲ್ಲದೇ, ಅವನು ಸಂಸಾರಸ್ಥನಾಗಲು ಸಾಧ್ಯವೇ ಇಲ್ಲ. ಹಾಗಾಗಿ ಮನುಷ್ಯನ ಜೀವನದಲ್ಲಿ ಕಾಯಕ ಅನ್ನೋದು ತುಂಬಾನೇ ಮುಖ್ಯ ಎನ್ನುತ್ತದೆ ಭಗವದ್ಗೀತೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ