Thursday, February 13, 2025

Latest Posts

Lad Foundation ಲಾಡ್ ಫೌಂಡೇಶನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ..!

- Advertisement -

ಧಾರವಾಡ: ಜಿಲ್ಲೆಯಲ್ಲಿ ಸಚಿವ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸುಮಾರು 2 ರಿಂದ 3 ಕೋಟಿ‌ ವೆಚ್ಚದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ‌

ಧಾರವಾಡದ ಕೆಸಿಡಿ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ‌ಜಾರಿಗೆ ಹೆಸರಾದ‌ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ‌ ಪೂರ್ವಕವಾಗಿ‌ ಲೇಸರ್ ಶೋ ಆಯೋಜನೆ
ಕಾರ್ಯಕ್ರಮ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಸನ್ಮಾನದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಸಂಜೆ 5 ಗಂಟೆಯಿಂದಲೇ ಬಂದು‌ ಕುಳಿತಿದ್ದ ಜನರಿಗೆ ಸ್ವಲ್ಪ ಕಾರ್ಯಕ್ರಮ ಶುರುವಾಗೋದು ವಿಳಂಬ ಆಗಿದ್ದರಿಂದ ಮಳೆರಾಯ ಅಡ್ಡಿಯಾದನು.ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಬಂದಿದ್ದ ಬಹುತೇಕ ಮಂದಿ‌ ಮಳೆರಾಯನ ಹಿನ್ನೆಲೆಯಲ್ಲಿ ಮನೆ ಕಡೆಗೆ ಹಿಂತಿರುಗಿದ್ರು. ಇದರಿಂದ ಕಾರ್ಯಕ್ರಮದ ಆಯೋಜಕರು ಜನರಲ್ಲಿ ಹೊರಗಡೆ ಹೋಗದಂತೆ‌ ಮನವಿ ಮಾಡಿದ್ರು.

ಇದೇ ಸಂದರ್ಭದಲ್ಲಿ ಹಲವಾರು‌ ಕ್ಷೇತ್ರದಲ್ಲಿ ಸಾಧನೆ‌ ಮಾಡಿದ ಮಹನೀಯರಿಗೆ ಸಚಿವ ಸಂತೋಷ ಲಾಡ್ ಸನ್ಮಾನಿಸಿ‌ ಗೌರವಿಸಿದ್ರು.

Pradeep Shetter: ಲಿಂಗಾಯತ ನಾಯಕರನ್ನು ಬಿಜೆಪಿಯಲ್ಲಿ ತುಳಿಯುತ್ತಿದ್ದಾರೆ..!

Law: ಒಂದು ರಾಷ್ಟ್ರ, ಒಂದು ಕಾನೂನಿನಲ್ಲಿ ಸಾಕಷ್ಟು ಅನುಮಾನ- ಕಾನೂನು ಸಚಿವ ಎಚ್ ಕೆ ಪಾಟೀಲ್

Sonia Gandhi: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು..!

- Advertisement -

Latest Posts

Don't Miss