ಮನೆಯ ಮುಖ್ಯದ್ವಾರದಲ್ಲಿ ಎಷ್ಟು ಸ್ವಚ್ಛತೆ, ಶುದ್ಧತೆ ಇರುತ್ತದೆಯೋ, ಅಷ್ಟು ಮನೆ ಅಭಿವೃದ್ಧಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಆದ್ದರಿಂದ ಮನೆಯ ಮುಖ್ಯದ್ವಾರ ಸ್ವಚ್ಚವಾಗಿರಬೇಕು. ಅಲ್ಲದೇ, ಒಂದು ಪೋಟೋವನ್ನ ಇಟ್ಟು ನೀವು ಅದರ ನಿಯಮದಂತೆ ಪೂಜಿಸಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಯಾವ ದೇವರ ಫೋಟೋ ಇಟ್ಟು ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಮನೆಯ ಮುಖ್ಯದ್ವಾರದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ಫೋಟೋ ಇಟ್ಟು ಪೂಜಿಸಬೇಕು. ಈ ಫೋಟೋವಿನಲ್ಲಿ ಶಾಂತ ಸ್ವರೂಪಿ ನರಸಿಂಹ ತೊಡೆಯ ಮೇಲೆ ಲಕ್ಷ್ಮೀ ದೇವಿ ಆಸೀನಳಾಗಿರಬೇಕು. ಈ ಫೋಟೋವನ್ನ ಮನೆಯ ಮುಖ್ಯದ್ವಾರದಲ್ಲಿರಿಸಿ, ಪೂಜಿಸಿ. ಮಂಗಳ ವಾರ, ಶುಕ್ರವಾರ ಅಥವಾ ಹುಣ್ಣಿಮೆ ಅಮವಾಸ್ಯೆಯನ್ನು ಈ ಫೋಟೋವನ್ನಿರಿಸಬೇಕು.
ಇನ್ನು ಹುಣ್ಣಿಮೆ ಮತ್ತು ಅಮವಾಸ್ಯೆಯಂದು ಈ ಫೋಟೋವಿಗೆ ಭಕ್ತಿಯಿಂದ ಕರ್ಪೂರದಾರತಿ ಬೆಳಗಬೇಕು. ಹೀಗೆ ಮಾಡಿದ್ದಲ್ಲಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಧನ ಧಾನ್ಯ ಪ್ರಾಪ್ತಿಯಾಗುತ್ತದೆ. ಕಲಹ ಕಡಿಮೆಯಾಗಿ, ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375
ನಂ 1 ವಶೀಕರಣ ಸ್ಪೆಷಲಿಸ್ಟ್,
ಸ್ತ್ರೀ/ಪುರುಷ ವಶೀಕರಣ, ಲಕ್ಷ್ಮೀ/ವ್ಯಾಪಾರ/ಜನ ವಶೀಕರಣ, ಲೈಂಗಿಕ ದಾಂಪತ್ಯ, ಸಮಸ್ಯೆ, ಮಾಟ-ಮಂತ್ರ & ಶತ್ರುನಾಶ ಇನ್ನು ಹತ್ತು ಹಲವು ಸಮಸ್ಯೆಗಳನ್ನ ಕೇರಳದ ಅಷ್ಟಮಂಗಲ ಪೂಜೆ ಅತೀಂದ್ರಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು..
ಸಂಪರ್ಕಿಸಿ
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375




