- Advertisement -
www.karnatakatv.net: ಕೊರೊನಾ ಅಲೆಗಳು ಒಂದರ ಹಿಂದೆ ಒಂದರಂತೆ ಅಪ್ಪಳಿಸುತ್ತಲೇ ಇವೆ. ಸಾವಿನ ಸುನಾಮಿ ಕೊಂಚ ತಣ್ಣಗಾಯಿತು ಎಂದುಕೊಳ್ಳುವಷ್ಟರಲ್ಲಾಗಲೇ ಹೊಸ ವೈರಸ್ ಗಳು ಪತ್ತೆಯಾಗ್ತಿವೆ. ಕೊರೊನಾ ಆಯ್ತು, ಡೆಲ್ಟಾ ಆಯ್ತು, ಡೆಲ್ಟಾ ಪ್ಲಸ್ ಆಯ್ತು ಈಗ ಲಾಂಬ್ಡಾ. ಲಾಂಬ್ಡಾ ಹೆಸರಿನ ವೈರಸ್ ಪತ್ತೆಯಾಗಿದ್ದು ಇದು ಉಳಿದೆಲ್ಲಾ ವೈರಸ್ ಗಳಿಗಿಂತ ವೇಗವಾಗಿ ಹರಡುತ್ತೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ. ಲಸಿಕೇನೆ ಸಿಕ್ತಾ ಇಲ್ಲ ಸ್ಟಾಕ್ ಇಲ್ಲ ಅನ್ನೋ ಮಾತು ಕೇಳಿನೇ ಭಯ ಪಡ್ತಾ ಇರೊ ದಿನಗಳು ಇದು. ಹಾಗಿದ್ರೂ ಲಸಿಕೆ ತಗೊಂಡ್ರೂ ಕೂಡ ಅದಕ್ಕೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಹೊಂದಿದೆ ಅಂತ ಹೇಳಲಾಗ್ತಿದೆ. ನಮ್ಮ ಜಾಗ್ರತೆಯಲ್ಲಿ ನಾವಿರೋದು ಬಿಟ್ಟು ಬೇರೆ ದಾರಿಗಳು ಕಮ್ಮಿ.
- Advertisement -