Thursday, October 30, 2025

Latest Posts

ಹಾಗಾದ್ರೆ ಇವರ ಮಾತು ಮ್ಯಾಚ್ ಫಿಕ್ಸಿಂಗಾ..?: ಆರ್.ಅಶೋಕ್ ವಿರುದ್ಧ ಡಿಸಿಎಂ ಡಿಕೆಶಿ ಆಕ್ರೋಶ

- Advertisement -

Hubli News: ಹುಬ್ಬಳ್ಳಿ: ಅನುದಾನ ಬೇಕಾದ್ರೆ ತಲೆ ತಗ್ಗಿಸಬೇಕು ವಿಚಾರ, ನಾನು ಹೇಳಿದ್ದು ತೇಜಸ್ವಿ ಸೂರ್ಯಗೆ, ನಾನು ಎಂಎಲ್ಎ ಆದ್ಮೇಲೆ ಬೆಂಗಳೂರು ಅದೋಗತಿ ಆಗಿದೆ ಅಂದ್ರು. ಏನು ಅದು ಅಗತ್ಯವಿದೆ ಲೆಕ್ಕ ಕೊಡಿ ಅಂತ ಹೇಳಿದೆ ಅದಕ್ಕೆ ಆರ್ ಅಶೋಕ ತಲೆ ಕೆಡಿಸಿಕೊಂಡಿದ್ದಾರೆಂದು ಆರ್ ಅಶೋಕ ಟ್ವಿಟ್ ಗೆ ಡಿಸಿಎಂ ಡಿ.ಕೆ ಶಿವಕುಮಾರ ಗರಂ ಆಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಮ್ಯಾಚ್ ಫಿಕ್ಸಿಂಗ್ ಅಂತ ಅಶೋಕ ಹೇಳ್ತಿದ್ದಾರೆ. ನಮ್ಮ ಸಂಸ್ಥೆ ಸಂವಿಧಾನದ ಒಂದು ಭಾಗ. ಇವರು ಸಂವಿಧಾನದಲ್ಲಿ ವಿರೋಧ ಪಕ್ಷದ ನಾಯಕ. ಇವರ ಮಾತುಗಳೆಲ್ಲ ಮ್ಯಾಚ್ ಫಿಕ್ಸಿಂಗಾ..? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss