ಸಾಮಾನ್ಯವಾಗಿ ಯಾವುದಾದರೂ ದೊಡ್ಡ ದೊಡ್ಡ ಅಂಗಡಿಗಳಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಟ್ಟಿರುವುದನ್ನ ನೋಡಿದ್ದೀರಿ. ಯಾಕೆ ನೀರಲ್ಲಿ ನಿಂಬೆಹಣ್ಣನ್ನ ಇಡ್ತಾರೆ..? ಇದರಿಂದ ಏನಾಗತ್ತೆ ಅನ್ನೋ ಬಗ್ಗೆ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತಮ್ಮ ಅಂಗಡಿ ಮೇಲೆ, ಮಾಲ್, ಮನೆ ಮೇಲೆ ಯಾರದ್ದು ದೃಷ್ಟಿ ಬೀಳಬಾರದು ಎಂದು ಕೆಲವರು ದೃಷ್ಟಿ ಬೊಂಬೆ ಇಟ್ಟಿರೋದನ್ನ ನೋಡಿದ್ದೀರಿ. ಇನ್ನು ಕೆಲವರು ಮಂತ್ರಿಸಿದ ನಿಂಬೆಹಣ್ಣನ್ನ ಇಡ್ತಾರೆ. ಇನ್ನು ನಿಂಬೆ ಹಣ್ಣನ್ನ ನೀರಿನಲ್ಲಿ ಹಾಕಿ ಇಡುವುದು ಕೂಡ ದೃಷ್ಠಿ ದೋಷ ತಾಗದಿರಲಿ ಎಂಬ ಕಾರಣಕ್ಕೆ. ನೀರಿನಲ್ಲಿ ನಿಂಬೆ ಹಾಕಿಡುವುದರಿಂದ ಆ ಅಂಗಡಿಗೆ ಯಾರ ದೃಷ್ಠಿಯೂ ತಗಲುವುದಿಲ್ಲ.
ಇನ್ನು ಮನೆಗೆ ದೃಷ್ಟಿ ತಾಗಬಾರದೆಂದು ನಾವು ಮನೆಯಲ್ಲಿ ನೀರಿನಲ್ಲಿ ನಿಂಬೆ ಹಣ್ಣು ಹಾಕಿಡಬಹುದೇ ಎಂಬ ಪ್ರಶ್ನೆಗೆ ಉತ್ತರ, ಹಾಕಿಡಬಹುದು. ನಿಂಬೆಯನ್ನ ನೀರಿಗೆ ಹಾಕುವ ಮೊದಲು, ಸ್ನಾನಾದಿಗಳನ್ನ ಮಾಡಿ, ಒಂದು ಲೋಟದಲ್ಲಿ ಶುದ್ಧವಾದ ನೀರು ಹಾಕಿ, ಅರಿಷಿನ, ಕುಂಕುಮ, ಹೂವನ್ನಿಟ್ಟು ಪೂಜೆ ಮಾಡಿ, ನಂತರ ನಿಂಬೆಹಣ್ಣನ್ನ ನೀರಿನಲ್ಲಿಡಬೇಕು. ಈ ಲೋಟವನ್ನ ದೇವರ ಕೋಣೆಯಲ್ಲಿ, ಅಥವಾ ದುಡ್ಡಿಡುವ ಜಾಗದಲ್ಲಿರಿಸಬೇಕು.
ನಿಂಬೆ ಹಣ್ಣನ್ನ ದೇವಿಯ ಸ್ವರೂಪ ಎನ್ನಲಾಗುತ್ತದೆ. ಮಾಟ ಮಂತ್ರ ಮಾಡಿದಾಗ ನಿಂಬೆ ಹಣ್ಣು ಬಳಸುತ್ತಾರೆ. ಅಂತೆಯೇ ಮಾಟಮಂತ್ರ ತಗುಲದಿರಲು ಕೂಡ ನಿಂಬೆ ಹಣ್ಣು ಸಹಕಾರಿಯಾಗಿದೆ. ಇದೇ ರೀತಿ ನಿಂಬೆ ಹಣ್ಣು ದೃಷ್ಠಿ ದೋಷ ನಿವಾರಣೆಯಾಗಲು ಸಹಾಯಕವಾಗಿದೆ. ನೀವು ಈ ರೀತಿ ಗ್ಲಾಸ್‌ನಲ್ಲಿ ನಿಂಬೆಹಣ್ಣು ಇಟ್ಟಾಗ, ಅದು ಮನೆಗೆ ಅಥವಾ ಅಂಗಡಿಗೆ ಬರುವವರಿಗೆ ಕಾಣುವ ಹಾಗೆ ಇಡಬೇಕು. ಎಲ್ಲರ ದೃಷ್ಟಿ ಈ ಗ್ಲಾಸ್ ಮೇಲೆ ಬೀಳುವ ರೀತಿ ಇರಬೇಕು.
ಹೀಗೆ ಮಾಡಿದ್ರೆ ಮಾತ್ರ, ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಇನ್ನು ನಿಂಬೆ ಹಣ್ಣನ್ನ ಮತ್ತು ನೀರನ್ನ ಯಾವಾಗ ಚೇಂಜ್ ಮಾಡಬೇಕು ಅಂದ್ರೆ, ಪ್ರತಿ ಶುಕ್ರವಾರ ನೀರು ತೆಗೆದು ಗ್ಲಾಸ್‌ನ್ನ ಚೆನ್ನಾಗಿ ತೊಳೆದು ಹೊಸ ನಿಂಬೆಹಣ್ಣನ್ನ ಅದರಲ್ಲಿ ಹಾಕಿಡಬೇಕು.
ಅಥವಾ ನಿಮ್ಮ ಅಂಗಡಿಗೆ ಯಾರಾದರೂ ದೃಷ್ಠಿ ಹಾಕಿದ್ರೆ ನೀರ ಒಳಗಿದ್ದ ನಿಂಬೆಹಣ್ಣು, ಮೇಲೆ ಬಂದು ನಿಲ್ಲುತ್ತದೆ. ಆಗ ನಿಂಬೆ ಹಣ್ಣು ಬದಲಾಯಿಸಬೇಕು. ಮತ್ತು ಮುಟ್ಟಾದ ಹೆಣ್ಣು ಮಕ್ಕಳು ನಿಂಬೆ ಹಣ್ಣಿನ ಗ್ಲಾಸ್ ಮುಟ್ಟುವಂತಿಲ್ಲ. ಎಂಜಿಲು ಕೈಯಿಂದ ಈ ಗ್ಲಾಸ್ ಮುಟ್ಟುವಂತಿಲ್ಲ. ಹೀಗೆ ಮಾಡಿದ್ದಲ್ಲಿ ಅದರಲ್ಲಿನ ಶಕ್ತಿ ಕುಂದುಗೊಳ್ಳುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ