Sunday, December 22, 2024

Latest Posts

New Born Baby : ಗಣಪತಿ ದೇವರ ಹೋಲುವ ಮಗು ಜನನ…! ದೇವರೆಂದು ಆಸ್ಪತ್ರೆಗೆ ಧಾವಿಸಿದ ಜನ..?!

- Advertisement -

Rajasthan News : ವಿಚಿತ್ರವೆನಿಸಿದರೂ ಇದು  ರಾಜಸ್ಥಾನದಲ್ಲಿ ನಡೆದ ನೈಜ ಘಟನೆ. ಮಗುವೊಂದು ಥೇಟ್ ಗಣಪತಿ ದೆವರಂತೆ ಹುಟ್ಟಿದ್ದು, ದುರಾದೃಷ್ಟ ವಶಾತ್ ಹುಟ್ಟಿದ 20 ನಿಮಿಷಗಳಲ್ಲೇ ಮರಣವಪ್ಪಿದೆ. ಆದರೆ ಈ ಮಗುವನ್ನು ನೋಡಲು ಒಂದು ಕ್ಷಣ ಜನಸಾಗರವೇ ಸೇರಿತ್ತು.

ತುಂಬು ಗರ್ಭಿಣಿಯನ್ನು ರಾಜಸ್ಥಾನದ ದೌಸಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜುಲೈ 31ರ ರಾತ್ರಿ 9.30ಕ್ಕೆ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಆ ಮಹಿಳೆ . ಮಗು ಭಗವಾನ್ ಗಣೇಶನ ಹೋಲಿಕೆ ಕಂಡು ಇಡೀ  ಆಸ್ಪತ್ರೆಯೇ ಬೆಚ್ಚಿಬಿದ್ದಿತ್ತು.

ಸೊಂಡಿಲು, ಅಗಲವಾದ ಕಿವಿ ಸೇರಿದಂತೆ ಗಣಪತಿಯಂತೆ ಹೋಲುತ್ತಿತ್ತು. ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಆಶ್ಚರ್ಯ ಗೊಂಡಿದ್ದರು.

ಅಲ್ವಾರ ಜಿಲ್ಲೆಯಲ್ಲಿ ನಡೆದಂತಹ ಘಟನೆ ಇದು. ಕೆಲವೇ ಕ್ಷಣದಲ್ಲಿ ಜನರು ಆಸ್ಪತ್ರೆಯತ್ತ ಆಗಮಿಸಿದ ಘಟನೆ ನಡೆದಿತ್ತು. ಜುಲೈ 31ರ ರಾತ್ರಿ 9.30ಕ್ಕೆ ಗಂಡು ಮಗುವಿನ ಜನನವಾಗಿದೆ. ಆದರೆ ಈ ಮಗು ಗಣೇಶನನ್ನೇ ಹೋಲುತ್ತಿತ್ತು. ಸೊಂಡಿಲು, ಅಗಲವಾದ ಕಿವಿ, ಆಕಾರ ಎಲ್ಲವೂ ಗಣಪತಿ ರೀತಿಯಲ್ಲೇ ಇತ್ತು. ಇದು ದೇವರ ಸ್ವರೂಪವೇ ಅಥವಾ ಆರೋಗ್ಯ ಸಮಸ್ಯೆಯೆ ಎಂದು ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

ದುರಾದೃಷ್ಟವಶಾತ್ ಮಗು ಕೇವಲ 20 ನಿಮಿಷ ಮಾತ್ರ ಬದುಕುಳಿದಿತ್ತು. ಜನನವಾದ 20 ನಿಮಿಷಕ್ಕೆ ಮಗು ಮೃತಪಟ್ಟಿದೆ.  ಮಗುವನ್ನು ನೋಡಲು ಜನಸಾಗರವೇ ಹರಿದು ಬಂದಿದೆ. ಮಗು ಮೃತಪಟ್ಟಿದೆ, ಮಗುವಿನ ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿರುತ್ತಾರೆ ಎಂಬ ಮಾಹಿತಿಯೂ ಇದೆ.

Cheetha : ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ಸಾವು…!

Siddaramaiah : ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ  ರಾಕೇಶ್ ಟಿಕಾಯತ್ , ಡಾ.ಸುನಿಲಂ

Cheluvaraya Swami : ಸಚಿವ ಕೈಲಾಶ್ ಚೌಧರಿಯನ್ನು ಭೇಟಿಯಾದ ಕೃಷಿ ಸಚಿವ ಚೆಲುವರಾಯಸ್ವಾಮಿ

- Advertisement -

Latest Posts

Don't Miss