- Advertisement -
ಬೆಂಗಳೂರು : ಮೊದಲನೇ ಅಲೆ, ಎರಡನೇ ಅಲೆ ಬಂದು ನಮ್ಮ ದೇಶವನ್ನೆ ಬೆಚ್ಚಿ ಬಿಳಿಸಿದ ಈ ಕೊರೊನಾ ಈಗ ಮತ್ತೆ ತನ್ನ ಅಟ್ಟ ಹಾಸವನ್ನು ಮೆರಿಯುತ್ತಿದೆ. ವೀಕೆಂಡ್ ಕರ್ಫೂ ನಂತರ ಸಂಪೂರ್ಣವಾಗಿ ಬೆಂಗಳೂರನ್ನು ಬಂದ್ ಮಾಡುವ ಸಾಧ್ಯತೆಗಳು ಹೆಚ್ಚಿದ್ದು , ಗಡಿ ಭಾಗದಲ್ಲಿ ಕೊರೊನಾ ತನ್ನ ದರ್ಪವನ್ನು ತೋರಿಸುತ್ತಿದೆ.
ಮೂರನೇ ಅಲೆಯು ಮಕ್ಕಳಿಗೆ ತುಂಬಾ ಪರಿಣಾಮಕಾರಿ ಆಗಿರುವದರಿಂದ ಅಗಸ್ಟ್ 15 ರಂದು ಮೊದಲಿಗೆ ವೀಕೆಂಡ್ ಕರ್ಫೂ ಜಾರಿಗೊಳಿಸಿ ನಂತರ ಸಂಪೂರ್ಣವಾಗಿ ಲಾಕ್ ಮಾಡುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ದಿನೇ ದಿನೇ ಹೊಸ ತಳಿಗಳು ಪತ್ತೆಯಾಗುತ್ತಿರುವದರಿಂದ ಸೋಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಹಾಗೇ 192 ಜನರ ದ್ರವ ಪರೀಕ್ಷೆಯಲ್ಲಿ 148 ಜನರಿಗೆ ಡೆಲ್ಟಾ ತಳಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು
- Advertisement -