Saturday, July 27, 2024

Latest Posts

ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ರಿಲೀಸ್

- Advertisement -

Political News: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆದಿದ್ದು, ಬಿಜೆಪಿ ಮೊದಲ ಪಟ್ಟಿ ರಿಲೀಸ್ ಮಾಡಿದೆ.ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ, ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಎರಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ, ಈ ಬಾರಿಯೂ ಬಿಜೆಪಿ ಗೆಲ್ಲುವ ಎಲ್ಲ ನಿರೀಕ್ಷೆ ಇದೆ. ಮೊದಲ ಪಟ್ಟಿಯಲ್ಲಿ 170ರಿಂದ 195 ಹೆಸರು ಘೋಷಿಸಲಾಗಿದೆ. ಅಲ್ಲದೇ ಈ ಬಾರಿ 400 ಸೀಟ್‌ ಗೆಲ್ಲುವ ನಿರೀಕ್ಷೆ ಇದೆ ಎಂದು ವಿನೋದ್ ತಾವ್ಡೆ ಹೇಳಿದ್ದಾರೆ.

ಉತ್ತರಪ್ರದೇಶ- 51 ಕ್ಷೇತ್ರಗಳು

ಪಶ್ಚಿಮ ಬಂಗಾಳ- 20 ಕ್ಷೇತ್ರಗಳು

ಗುಜರಾತ್- 15 ಕ್ಷೇತ್ರಗಳು

ರಾಜಸ್ತಾನ್-15 ಕ್ಷೇತ್ರಗಳು

ಕೇರಳ- 12 ಕ್ಷೇತ್ರಗಳು

ತೆಲಂಗಾಣ-9 ಕ್ಷೇತ್ರಗಳು

ಅಸ್ಸಾಂ-11 ಕ್ಷೇತ್ರಗಳು

ಜಾರ್ಖಂಡ್-11 ಕ್ಷೇತ್ರಗಳು

ದೆಹಲಿ-5 ಕ್ಷೇತ್ರಗಳು

ಛತ್ತೀಸ್‌ಘಡ್- 11 ಕ್ಷೇತ್ರಗಳು

ತ್ರಿಪುರ-1 ಕ್ಷೇತ್ರಗಳು

ಗೋವಾ-1 ಕ್ಷೇತ್ರಗಳು

ಅಂಡಮಾನ್ ನಿಕೋಬಾರ್- 1

ಉತ್ತರಾಖಂಡ್-3 ಕ್ಷೇತ್ರಗಳು

========================================================

ವಾರಣಾಸಿ- ಪ್ರಧಾನಿ ಮೋದಿ

ಅರುಣಾಚಲ ಪ್ರದೇಶ- ಕಿರಣ್ ರಿಝಿಜು

ನವದೆಹಲಿ- ಸುಷ್ಮಾಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್

ಗಾಂಧಿನಗರ- ಅಮಿತ್ ಶಾ

ಮಥುರಾ- ಹೇಮಾಮಾಲೀನಿ

ಅಮೇಥಿ- ಸ್ಮೃತಿ ಇರಾನಿ

ಲಖನೌ- ರಾಜ್‌ನಾಥ್ ಸಿಂಗ್

ಕೋಟಾ- ಓಂ ಬಿರ್ಲಾ

ವಿದಿಶಾ- ಶಿವರಾಜ್‌ ಸಿಂಗ್ ಚೌಹಾಣ್

ತಿರುವನಂತಪುರಂ- ರಾಜೀವ್ ಚಂದ್ರಶೇಖರ್

ಇನ್ನುಳಿದವರ ಪಟ್ಟಿ ಇಂತಿದೆ

ರಾಜಕೀಯಕ್ಕೆ ವಿದಾಯ ಹೇಳಿದ ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್..

ರಾಮೇಶ್ವರಂ ಕೆಫೆ ಸ್ಪೋಟ ಕೇಸ್: ಆಸ್ಪತ್ರೆಗೆ ಭೇಟಿ ಕೊಟ್ಟು, ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ಸಾಮಾನ್ಯ ಜನರ ಬದಕು ಅಸುರಕ್ಷಿತವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

- Advertisement -

Latest Posts

Don't Miss