ಪ್ರೀತಿ ಮಾಡು ಸಾವು ಕಾಣು
ಬೆಂಗಳೂರಿನ ಬಾಗಲಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಲ್ಲ್ಸಂದ್ರದಲ್ಲಿ ಈ ಘಟನೆ ನಡೆದಿದ್ದು ಆಶಾ ಎನ್ನುವ ಯುವತಿ ಅವಿನಾಶ್ ಎನ್ನುವವನನ್ನು ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತಿದ್ದರು. ತಮ್ಮಿಬ್ಬರು ಪ್ರೀತಿಯ ವಿಚಾರವನ್ನು ಪೋಷಕರಿಗೆ ತಿಳಿಸಿರುತ್ತಾಳೆ.ಆದರೆ ತಂದೆ ತಾಯಿ ನಮಗೆ ಈ ಪ್ರೀತಿ ಎಲ್ಲಾ ಬೇಡ ಎಂದು ಮನವೊಲಿಸಿದ್ದಾರೆ. ನಮ್ಮಿಬ್ಬರ ಪ್ರೀತಿಯನ್ನು ಮನೆಯಲ್ಲಿ ಒಪ್ಪುತ್ತಿಲ್ಲ ನನ್ನನ್ನು ಮರೆತು ಬಿಡು ಎಂದು ಪ್ರಿಯಕರನಿಗೆ ಹೇಳಿದ್ದಾಳೆ . ಅದಕ್ಕೆ ಆ ಪ್ರಿಯಕರ ಇಷ್ಟು ವರ್ಷ ನನ್ನನ್ನು ಪ್ರೀತಿಸಿ ಈಗ ನನಗೆ ಮೋಸ ಮಾಡಲು ಹೊರಟಿದ್ದೀಯಾ. ನಮ್ಮಿಬ್ಬರು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೇದರಿಕೆ ಹಾಕಿದ್ದಾನೆ ಅಷ್ಟಕ್ಕೆ ಆ ಯುವತಿ ಭಯದಿಂದ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿದ ಪೋಲಿಸರು ಯವಕನಿಗೆ ಬಲೆ ಬೀಸಿದ್ದಾರೆ.
ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?




