- Advertisement -
Sandalwood: ಮಸಲ್ ಮಣಿ ಖ್ಯಾತಿಯ ಹಾಸ್ಯ ನಟ ಮಹಾಂತೇಷ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ.
ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಹಾಂತೇಷ್ ಮಸಲ್ ಮಣಿ ಪಾತ್ರ ನಿರ್ವಹಿಸಿದ್ದರು. ಮುಂಚೆ ಎಲ್ಲಾ ಮಸಲ್ ಮಣಿ ತಮಿಳಿನವರು ಅಂತನೇ ತಿಳಿದಿದ್ದರು. ಆದರೆ ಮಹಾಂತೇಷ್ ನಮ್ಮ ಉತ್ತರಕರ್ನಾಟಕದವರು. ಮಸಲ್ ಮಣಿ ಪಾಾತ್ರದ ಬಗ್ಗೆ ಮಾತನಾಡಿರುವ ಮಹಾಂತೇಷ್ ಪನ್ನಗ ಅವರಿಗೆ ಈ ಪಾತ್ರದ ಎಲ್ಲಾ ಕ್ರೆಡಿಟ್ ನೀಡುತ್ತೇನೆ ಎಂದಿದ್ದಾರೆ.
ಅಲ್ಲದೇ ಮಹಾಂತೇಷ್ ಅಪ್ಪು ಸರ್ ಅವರನ್ನು ಭೇಟಿ ಮಾಡಿದ ಬಗ್ಗೆ ಮಾತನಾಡಿದ್ದು, ಅಪ್ಪು ಸರ್ ನನ್ನ್ನನು ನೋಡಿದ ತಕ್ಷಣ, ಮಸಲ್ ಮಣಿ ಅಂತಾ ಹೇಳಿದ್ರು. ಅಲ್ಲದೆ ನನ್ನ ಜತೆ ಫೋಟೋ ತೆಗೆಸಿಕ“ಂಡರು. ನಾನು ಅವರನ್ನು ಅಂದು ಅಷ್ಟು ಜೋಶ್‌ನಲ್ಲಿ ನೋಡಿದ್ದೆ. ಅವರ ಜತೆ ಕಳೆದ ಕ್ಷಣಗಳು ಅಷ್ಟು ಅದ್ಭುತವಾಗಿತ್ತು ಅಂತಾರೆ ಮಸಲ್ ಮಣಿ ಮಹಾಂತೇಷ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -

