- Advertisement -
ಮಂಡ್ಯ – ರೈತರ ಬೆಳೆ ಮಾರುಕಟ್ಟೆಗೆ ಸಾಗಿಸಲು ಹಾಗೂ ವ್ಯವಸಾಯ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಸರ್ಕಾರ ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ.. ರೈತರ ಅವಶ್ಯಕತೆಗೆ ಬಳಕೆಯಾಗುವ ವಾಹನಗಳಿಗೆ ಪಾಸ್ ಅವಶ್ಯಕತೆ ಇಲ್ಲಅಂತ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ಸಂಬಂಧ ಹೆದ್ದಾರಿಯ ಬ್ಯಾರಿಕೇಡ್ ಗಳ ಮೇಲೆ ಪ್ರಕಟಣೆಯನ್ನೂ ಸಹ ಮಂಡ್ಯ ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ ಪೊಲೀಸ್ ಸಿಬ್ಬಂದಿ ಯಾರಾದರೂ ಅಡಚಣೆ ಮಾಡಿದ್ರೆ ಕೂಡಲೇ ಕರೆ ಮಾಡುವಂತೆ ದೂರವಾಣಿ ನಂಬರ್ ಗಳನ್ನೂ ಸಹ ನೀಡಲಾಗಿದೆ.
ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ
- Advertisement -