Friday, June 20, 2025

Latest Posts

ಮಂಡ್ಯದಲ್ಲಿ ನಾಳೆಯಿಂದ ಮಾರಾಟಗಾರರ ಮತ್ತು ಖರಿದಿದಾರರ ಸಮ್ಮೇಳನ

- Advertisement -

ಮಂಡ್ಯ: ಜಿಲ್ಲೆಯಲ್ಲಿ ನಾಳೆಯಿಂದ ಎರಡು ದಿನ ನಡೆಯುವ ಸಮ್ಮೇಳನದ ಜೊತೆ ಬೃಹತ್ ಆಹಾರ ಮೇಳ ನಡೆಯಲಿದೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಮಾರಾಟಗಾರರ ಮತ್ತು ಖರೀದಿದಾರರ ಸಮ್ಮೇಳನ ನಡೆಯಲಿದ್ದು, ರೈತರು ಮತ್ತು ಖರಿದಿಗಾರರನ್ನು ಒಗ್ಗೂಡಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.ಡಾ.ಎಂ.ವಿ ವೆಂಕಟೇಶ್ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರು ಮತ್ತು ಮಂಡ್ಯ ಡಿಸಿ ಗೋಪಾಲ ಕೃಷ್ಣ ಅಧ್ಯಕ್ಷತೆಯಲ್ಲಿ ನಬಾರ್ಡ್ , ವಿಕಾಸನ ಸಂಸ್ಥೆ ಮತ್ತು ಕೃಷಿ ಇಲಾಖೆ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಸುಮಾರು 500 ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ.  ಇನ್ನೂ ಸುದ್ದಿಗೋಷ್ಟಿಯಲ್ಲಿ ಕೃಷಿ ನಿರ್ದೇಶಕ ಅಶೋಕ್ ಎಸ್ ವಿ. ಮಾರಾಟಗಾರರ ಹಾಗೂ ಖರಿದಿಗಾರಾರ ಪೋಸ್ಟರ್ ಬಿಡುಗಡೆ ಮಾಡಿದರು.

65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ದಿವ್ಯಾ ಟಿಎಸ್

ಭಾರತ-ಚೀನಾ ಘರ್ಷಣೆ : ತವಾಂಗ್‌ನಲ್ಲಿ ನಡೆದ ಘರ್ಷಣೆ ಕುರಿತು ಅರುಣಾಚಲ ಸಂಸದ ಮಾಹಿತಿ

ಮೀಡಿಯಾ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಮಹಿಳಾ ಪೂರ್ವ ವಿಭಾಗ ಹಾಗೂ ಪ್ರೆಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ ಪ್ರದಾನ

- Advertisement -

Latest Posts

Don't Miss