Mandya News:
ಮಂಡ್ಯದ ಬಂದಿಗೌಡ ಲೇಔಟ್ ಬಳಿ ಅತಿ ಎತ್ತರದ ಗಣಪತಿ ಕೂರಿಸಲಾಗಿದೆ. ಬಂದಿ ಗೌಡ ಬಡಾವಣೆ ಎಸ್ ಬಿಐ ಬ್ಯಾಂಕ್ ರಸ್ತೆ ಯಲ್ಲಿ ಗಣಲಪತಿ ಕೂರಿಸಲಾಗಿದೆ. 18 ವರ್ಷದಿಂದ ಗಣಪತಿ ಪ್ರತಿ ಸ್ಟಾಪನೆ ಮಾಡುತ್ತಿರುವ ಬಂದಿ ಗೌಡ ಬಡಾವಣೆ ವಿನಾಯಕ ಗೆಳೆಯರ ಬಳಗ ಈ ಬಾರಿ ವಿಶೇಷವಾಗಿ 21 ಅಡಿ ಎತ್ತರದ ಗಣಪತಿ ಕೂರಿಸಿದ್ದಾರೆ. ಇನ್ನು ಸೆಪ್ಟೆಂಬರ್ 5 ರಂದು 10000 ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಡೀ ಮಂಡ್ಯ ನಗರದಲ್ಲಿ ಇದು ಬೃಹುತ್ ಎತ್ತರ ವಾದ ಗಣಪತಿಯಾಗಿದೆ. ಬುಧವಾರ ಸಂಜೆ ಗಣಪತಿಯನ್ನು ವಿಸರ್ಜನೆ ಮಾಡುತ್ತೇವೆ ಎಂದು ಮಂಡ್ಯ ನಗರದಲ್ಲಿ ಮನೀಶ್ ಹೇಳಿಕೆ ನೀಡಿದ್ದಾರೆ.
ಬೆಲ್ಲದಿಂದ ತಯಾರಿಸಿದ ಗೌರಿ ಗಣೇಶನನ್ನು ಖರೀದಿಸಿ ಹಬ್ಬ ಆಚರಿಸಿ: ಡಾ.ನಾಗರಾಜು




