- Advertisement -
ಕರ್ನಾಟಕ ಟಿವಿ ಮಂಡ್ಯ : ಮಳವಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಮನೆಯಲ್ಲೇ ಇದ್ದು ಗುಂಪು ಗುಂಪಾಗಿ ಸೇರದೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲನೆ ಮಾಡಬೇಕು ಕೊವಿಡ್ ೧೯ರ ನಿಯಂತ್ರಣಕ್ಕೆ ಎಲ್ಲಾರು ಸಹಕಾರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.. ಇದೆ ತಿಂಗಳ ೨೫ರಂದು ಪ್ರಾರಂಭ ವಾಗುವ ರಂಜಾನ್ ಅನ್ನು ರದ್ದು ಪಡಿಸಲಾಗಿದೆ. ಮುಸ್ಲಿಂ ಭಾಂದವರಲ್ಲಿ ಚರ್ಚಿಸಿ ಮನವಿ ಮಾಡಲಾಗಿದೆ… ಎಲ್ಲರೂ ಮಸೀದಿ ಗೆ ತೆರಳದೆ ಮನೆಯಲ್ಲಿಯೇ ಪ್ರಾರ್ಥನೆ ಮಾಡುತ್ತೆವೆ ಎಂದು ಹೇಳಿದ್ದಾರೆ.. ಎಲ್ಲಾ ಮುಸ್ಲಿಂ ಬಾಂದವರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ, ಕೊರೋನಾ ನಿಯಂತ್ರಣ ಮಾಡಲು ಪ್ರತಿಯೊಬ್ಬ ನಾಗರಿಕರು ಕೂಡ ಜವಾಬ್ದಾರಿಯಾಗಿ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶ ಪಾಲನೆ ಮಾಡಿ ಎಂದು ಜಿಲ್ಲಾಧಿಕಾರಿ ಡಾ ವೆಂಕಟೇಶ್ ಮನವಿ ಮಾಡಿದ್ರು..
ಪ್ರವೀಣ್ ಕುಮಾರ್ ಜಿಟಿ ಕರ್ನಾಟಕ ಟಿವಿ, ಮಂಡ್ಯ.
- Advertisement -