Political News: ಇಂದು ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಪ್ರೀತಿ-ಸೌಹಾರ್ದದಿಂದ ಆಚರಿಸಿದ್ದಾರೆ. ಮಸೀದಿಗೆ ಹೋಗಿ ನಮಾಜ್ ಸಲ್ಲಿಸುವ ಮೂಲಕ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ ಮುಸ್ಲಿಂ ಬಾಂಧವರ ಜತೆ ಸೇರಿ ರಂಜಾನ್ ಹಬ್ಬ ಆಚರಿಸಿದ್ದಾರೆ. ಇಂದು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಮಸ್ಜಿದ್ - ಈ - ಖಾದ್ರಿಯಾದಲ್ಲಿ ನಡೆದ...
Bidar: 1 ತಿಂಗಳ ಉಪವಾಸದ ಬಳಿಕ ದೇಶದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು. ಅದೇ ರೀತಿ ಬೀದರ್‌ನಲ್ಲೂ ಕೂಡ ಸಂಭ್ರಮದ ರಂಜಾನ್ ಹಬ್ಬ ನಡೆದಿದೆ.
ಬೀದರ್‌ನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಸವಕಲ್ಯಾಣ, ಹುಮನಾಬಾದ್, ಔರಾದ್, ಭಾಲ್ಕಿ ಸೇರಿದಂತೆ ಬೀದರ್ ಜಿಲ್ಲೆಯಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಜೋರಾಗಿತ್ತು.
ಪೌರಾಡಳಿತ ಸಚಿವ...
Tumakuru News: ತಿಪಟೂರು: ರಂಜಾನ್ ಹಬ್ಬದಂದೆ ತಾಲ್ಲೂಕಿನ ಹಾಸನ ರಸ್ತೆಯ ಸಮೀಪದ ಕೆರಗೋಡಿ ರಸ್ತೆ ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಜಾನುವಾರು ಸಾಗಾಟದ ವಿಚಾರವಾಗಿ ಉದ್ಭವಿಸಿದ ಗಲಾಟೆಯಲ್ಲಿ ಬಜರಂಗದಳದ ಸಂಘಟನೆಯ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ನಡೆದಿದೆ.
ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಜರಂಗದಳ ಮತ್ತು...
ಇದೇ ಏಪ್ರಿಲ್ 22ರಂದು ರಂಜಾನ್ ಹಬ್ಬವಿದೆ. ಒಂದು ತಿಂಗಳ ಉಪವಾಸ ಮುಗಿಸಿ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸುತ್ತಾರೆ. ಇಂದು ನಾವು ರಂಜಾನ್ ಹಬ್ಬದ ಮಹತ್ವವೇನು..? ರಂಜಾನ್ ಉಪವಾಸದ ಹಿಂದಿರುವ ವೈಜ್ಞಾನಿಕ ಸತ್ಯವೇನು ಎಂದು ಹೇಳಲಿದ್ದೇವೆ..
ಚಂದ್ರನನ್ನು ನೋಡಿ ರಂಜಾನ್ ರೋಜಾ ಅಂದ್ರೆ ರಂಜಾನ್ ಉಪವಾಸ ಶುರುವಾಗುತ್ತದೆ. ಅದೇ ರೀತಿ ರಂಜಾನ್ ಹಬ್ಬದ ಮುನ್ನಾ ದಿನ...
ಕರ್ನಾಟಕ ಟಿವಿ ಮಂಡ್ಯ : ಮಳವಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಅನ್ನು
ಕಟ್ಟುನಿಟ್ಟಾಗಿ ಅನುಸರಿಸಿ, ಮನೆಯಲ್ಲೇ ಇದ್ದು ಗುಂಪು ಗುಂಪಾಗಿ ಸೇರದೆ ಕಟ್ಟುನಿಟ್ಟಾಗಿ ಲಾಕ್ ಡೌನ್
ಪಾಲನೆ ಮಾಡಬೇಕು ಕೊವಿಡ್ ೧೯ರ ನಿಯಂತ್ರಣಕ್ಕೆ ಎಲ್ಲಾರು ಸಹಕಾರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ
ಮಾಡಿದ್ದಾರೆ.. ಇದೆ ತಿಂಗಳ ೨೫ರಂದು ಪ್ರಾರಂಭ ವಾಗುವ ರಂಜಾನ್ ಅನ್ನು ರದ್ದು ಪಡಿಸಲಾಗಿದೆ. ಮುಸ್ಲಿಂ
ಭಾಂದವರಲ್ಲಿ ಚರ್ಚಿಸಿ ಮನವಿ ಮಾಡಲಾಗಿದೆ......