ಮಂಡ್ಯ : ಸುಮಲತಾ ಅಂಬರೀಷ್ ನೇತೃತ್ವದಲ್ಲಿ ದಿಶಾ ಸಭೆ

Mandya

ಸೆಪ್ಟೆಂಬರ್ 16 ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ದಿಶಾ ಸಭೆ ನಡೆಯಲಿದೆ. ಇನ್ನು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್ ಅವರು ಜೆಡಿಎಸ್ ಶಾಸಕರ ಮೇಲೆ ಹರಿಹಾಯ್ದರು. ಮಳೆ ಬಂದು ರಸ್ತೆ ಮನೆ ಬೆಳೆ ನಾಶ ಆಗಿದೆ.

ಇದನೆಲ್ಲ ಪರಿಶೀಲನೆ ಮಾಡಿ ಜನರಿಗೆ ಪರಿಹಾರ ಕೊಡಿಸಬೇಕು ಅದು ಮುಖ್ಯನ ಇವರ ರಾಜಕಾರಣ ಮುಖ್ಯ ಎಂದು ಬೇಸರ ವ್ಯಕ್ತ ಪಡಿಸಿದರು. ಅಧಿವೇಶನ ಇದ್ದರೇ ನಮ್ಮ ಜಿಲ್ಲೆಯ ಬಗ್ಗೆ ಮಾತನಾಡಿಲ್ಲ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಯಾರೂ ಮಾತಾಡಿಲ್ಲ ಅಸೆಂಬ್ಲಿಯಲ್ಲಿ ಒಬ್ಬರು ಮಾತಾಡಿಲ್ಲ ಅವರಿಗೆ ಕಾಳಜಿ ಇಲ್ಲಾ ಯಾವಾಗ್ಲು ರಾಜಕಾರಣ ಮಾಡೋದೇ ಜೆಡಿಎಸ್ ಶಾಸಕರ ಕೆಲಸ.ಬೇರೆ ಅವರ ಬಗ್ಗೆ ಮತಾನಡೊಡ್ದ್ದ ಬಿಟ್ರೆ ಇವರ ಸಾಧನೆ ಏನು ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದರು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ..? ಮತ್ತೆ ಅಧ್ಯಕ್ಷರಾಗ್ತಾರಾ ಡಿ.ಕೆ.ಶಿ..?!

ಬೇಸರಗೊಂಡಿದ್ಯಾಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ..?!

“ತಪ್ಪು ಮಾಡಿದರೆ ನಾವೇ ಹಗ್ಗ ಕಳುಹಿಸಿಕೊಡುತ್ತೇವೆ”: ಡಿ.ಕೆ.ಶಿ

About The Author