Mangaluru News: ಪ್ರವೀಣ್ ನೆಟ್ಟಾರು ಸಾವಿಗೆ ಸೇಡಾಗಿ ಸಾವೀಗೀಡಾಗಿದ್ದ ಫಾಜಿಲ್‌ನನ್ನು ಮರ್ಡರ್ ಮಾಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಮರ್ಡರ್ ಮಾಡಲಾಗಿದೆ.
ಮಂಗಳೂರು ಹ“ರಲಯದ ಸುರತ್ಕಲ್ ಬಳಿಯ ಬಜಪೆ ಕಿನ್ನಿಪದವು ಬಳಿ ಕಾರಿನಲ್ಲಿ ಹೋಗುತ್ತಿದ್ದ ಸುಹಾಸ್‌ನ ಕಾರ್ ತಡೆದು, ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಳಿಕ ಆತನನ್ನು ಮಾತನಾಡಿಸುವ ಪ್ರಯತ್ನ ಮಾಡಲಾಗಿದೆ. ಬಳಿಕ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದು, ಸುಹಾಸ್‌ನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದರೂ, ಸುಹಾಸ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಎಜೆ ಆಸ್ಪತ್ರೆ ಬಳಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘ”ನೆ ಕಾರ್ಯಕರ್ತರು, ಬಿಜೆಪಿ ನಾಯಕರು ಸೇರಿ ಹಲವು ರಾಜಕೀಯ ಗಣ್ಯರು ಎಜೆ ಆಸ್ಪತ್ರೆ ಬಳಿ ಆಗಮಿಸಿದ್ದಾರೆ.
2022 ಜುಲೈ 28ರಂದು ಫಾಜಿಲ್ ನನ್ನು ರಸ್ತೆಯಲ್ಲಿ ಅttaಡಿಸಿಕ“ಂಡು ಸುಹಾಾಸ್ ಮತ್ತು ಸಹಚರರು ಮರ್ಡರ್ ಮಾಡಿದ್ದರು. ಫಾಜಿಲ್ ಸಹಚರರು ಕೂಡ ಸುಹಾಸ್ ಮೇಲೆ ಸೇಡು ತೀರಿಸಿಕ“ಳ್ಳಲು ಕಾಯುತ್ತಿದ್ದು, ಇಂದು ನಡು ರಸ್ತೆಯಲ್ಲೇ ಹತ್ಯೆ ಮಾಡಿದ್ದಾರೆ. ಸುಹಾಸ್ ಫಾಜೀಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ. ಇದೇ 1 ವರ್ಷದ ಹಿಂದೆ ಸುಹಾಸ್ ಬೇಲ್ ಪಡೆದು ಜೈಲಿನಿಂದ ಹ“ರಗೆ ಬಂದಿದ್ದ. ಅಂದಿನಿಂದಲೇ ಇವನ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಡಿಗೇಡಿಗಳು, ಸುಹಾಸ್‌ಗೆ ಗ“ತ್ತಿಲ್ಲದಂತೆ ಮೀನು ರಫ್ತಾಗುವ ವಾಹನದಲ್ಲಿ ಫಾಲೋ ಮಾಡಿದ್ದಾರೆ. ಬಳಿಕ ಸುಹಾಸ್ ಕಾರ್‌ಗೆ ಡಿಕ್ಕಿ ಹ“ಡೆದಿದ್ದಾರೆ.
ಸುಹಾಸ್ ಕಾರ್ Cutting Shopಗೆ ಹೋಗಿ ನುಗ್ಗಿದೆ. ಬಳಿಕ ರಸ್ತೆಯಲ್ಲಿ ಆತನನ್ನು ಸುತ್ತವರೆದ ಕಿಡಿಗೇಡಿಗಳು, ಶಸ್ತ್ರಾಸ್ತ್ರಗಳನ್ನು ಹಿಡಿದು ಓಬ್ಬೋಬ್ಬರಾಗಿ Attack ಮಾಡಿ, ಮರ್ಡರ್ ಮಾಡಿದ್ದಾರೆ.