Friday, October 31, 2025

Latest Posts

ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ ಭರ್ಜರಿ ಸೌಂಡ್..!

- Advertisement -

Technology news:

ಮಾರುತಿ ಸುಜುಕಿ ಜಿಮ್ನಿ ಇದೀಗ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಸುಜುಕಿ ಜಿಮ್ನಿ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಮಾರುತಿ ಆಫ್-ರೋಡ್ ಎಸ್‍ಯುವಿ ಈಗಾಗಲೇ ಹೆಚ್ಚಿನ ಬೇಡಿಕೆಯಲ್ಲಿದೆ ಮತ್ತು ಈ ಮಾದರಿಗೆ ಕೆಲವೇ ದಿನಗಳಲ್ಲಿ 5,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. Arkamys ಸರೌಂಡ್ ಸೆನ್ಸ್‌ನೊಂದಿಗೆ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.ಮಾರುತಿ ಜಿಮ್ನಿ 5 ಡೋರ್ ಎಸ್‍ಯುವಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕ, ಲೆದರ್ ಸುತ್ತುವ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಗ್ಲಾಸ್ ಅನ್ನು ಹೊಂದಿದೆ. ಇದರೊಂದಿಗೆ ವಾಷರ್, ಫಾಗ್ ಜೊತೆ LED ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಲ್ಯಾಂಪ್‌ಗಳನ್ನು ಹೊಂದಿವೆ. ಇನ್ನು ಬಾಡಿ ಬಣ್ಣದ ORMVಗಳು, ಅಲಾಯ್ ವ್ಹೀಲ್ ಗಳು ಮತ್ತು ಟಾಪ್-ಎಂಡ್ ಆಲ್ಫಾ ಟ್ರಿಮ್‌ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ.

ಸ್ಟ್ಯಾಂಡರ್ಡ್ ಫೀಚರ್ ಕಿಟ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಎಂಐಡಿ (ಟಿಎಫ್‌ಟಿ ಕಲರ್ ಡಿಸ್ಪ್ಲೇ), ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ವೆಲ್ಡ್ ಟೋ ಹುಕ್ಸ್, ಫ್ರಂಟ್ ಮತ್ತು ರಿಯರ್ ಸೀಟ್ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್ ಅನ್ನು ಹೊಂದಿದೆ. ಇದರೊಂದಿಗೆ ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್ ಹೊಂದಿದೆ.

ಇದರೊಂದಿಗೆ ಸ್ಕ್ರ್ಯಾಚ್ ಅನ್ನು ಒಳಗೊಂಡಿದೆ. ಸ್ಟೇನ್ ತೆಗೆಯಬಹುದಾದ ಐಪಿ ಫಿನಿಶ್, ಡ್ರೈವರ್ ಸೈಡ್ ಪವರ್ ವಿಂಡೋ ಪಿಂಚ್ ಗಾರ್ಡ್‌ನೊಂದಿಗೆ ಮೇಲಕ್ಕೆ/ಕೆಳಗೆ, ಫ್ಲಾಟ್ ರೆಕ್ಲೈನಬಲ್ ಫ್ರಂಟ್ ಸೀಟ್‌ಗಳ ಬಳಿ, ಹಗಲು/ರಾತ್ರಿ ಐಆರ್‌ವಿಎಂ, ಹಿಂಬದಿಯ ಡಿಫಾಗರ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ORVM ಗಳು, ಡ್ರಿಪ್ ರೈಲ್‌ಗಳು, ಸ್ಟೀಲ್ ವ್ಹೀಲ್ ಗಳು, ಮುಂಭಾಗ ಮತ್ತು ಹಿಂಭಾಗದ ವೈಪರ್‌ಗಳು ಕ್ರೋಮ್ ಲೇಪನದೊಂದಿಗೆ ವಾಷರ್, ಹಾರ್ಡ್ಟಾಪ್ ಮತ್ತು ಗನ್ಮೆಟಲ್ ಗ್ರೇ ಗ್ರಿಲ್ ಅನ್ನು ಒಳಗೊಂಡಿದೆ ಎನ್ನಲಾಗಿದೆ.

ಹೇಗಿದೆ ಗೊತ್ತಾ ಸಿಟ್ರನ್e c3..?! ಕಾರ್ ಅವಿಶ್ಕಾರಕ್ಕೆ ಗ್ರಾಹಕರು ಫುಲ್ ಖುಷ್..!

ನೆಕ್ಸಾನ್ ಬೆಲೆ ಇಳಿಸಿದ ಇವಿ..?! ನಿಮ್ಮ ಬಜೆಟ್ ಗೆ ನೆಕ್ಸಾನ್ ..!

ನಿಮ್ಮ ಕನಸಿನ ಕಾರನ್ನು ನಿಮ್ಮ ಬಜೆಟ್ ನಲ್ಲೇ ನಿಮ್ಮದಾಗಿಸಿ..!

- Advertisement -

Latest Posts

Don't Miss