ಮೇ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣ ಹೇಗಿರುತ್ತೆ ಅನ್ನೋದನ್ನ ನೋಡೋಣ..
ಮೇ ತಿಂಗಳಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಶಾರೀರಿಕವಾಗಿಯೂ ಸುಂದರವಾಗಿರ್ತಾರೆ.
ಇವರು ಭವಿಷ್ಯದ ಬಗ್ಗೆ ಚಿಂತೆ ಮಾಡಲ್ಲ. ಬದಲಾಗಿ ವರ್ತಮಾನವನ್ನ ಎಂಜಾಯ್ ಮಾಡಲು ಇಚ್ಛಿಸುತ್ತಾರೆ.
ಇವರು ಭಾವುಕ ವ್ಯಕ್ತಿತ್ವದವರಾಗಿದ್ದರೂ ಕೂಡ ಯಾರೊಂದಿಗೂ ತಮ್ಮ ಭಾವನೆಯನ್ನ ಹಂಚಿಕೊಳ್ಳುವುದಿಲ್ಲ.
ಇವರು ತಮ್ಮ ಜೀವನವನ್ನು ರಾಯಲ್ ಆಗಿ ಜೀವಿಸೋಕ್ಕೆ ಇಷ್ಟಪಡ್ತಾರೆ.
ಇವರಿಗೆ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಳ್ಳುವುದು, ಒಳ್ಳೆ ಒಳ್ಳೆ ಆಹಾರ ತಿನ್ನೋದು, ಸುತ್ತಾಡುವುದೆಲ್ಲ ಇಷ್ಟವಾಗತ್ತೆ.
ತಮಗೆ ಸಂಬಂಧಿಸಿದ ವಸ್ತುಗಳನ್ನ ನೀಟ್ ಆಗಿ ಇಡುವ ಅಭ್ಯಾಸ ಇವರು ಹೊಂದಿರುತ್ತಾರೆ. ಆದ್ರೆ ಇವರ ವಸ್ತುವನ್ನ ಯಾರಾದ್ರೂ ಸರಿಯಾಗಿ ಇಡದಿದ್ದರೆ ಇವರಿಗೆ ಕೋಪ ಬರತ್ತೆ.
ಎಲ್ಲರೊಂದಿಗೆ ವಿಶ್ವಾಸದಿಂದಿರುವುದು, ಎಲ್ಲರನ್ನೂ ತಮ್ಮಂತೆ ಕಾಣುವುದು, ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವುದನ್ನ ಇವು ಇಷ್ಟಪಡ್ತಾರೆ. ಆದ್ರೆ ಇವರೊಟ್ಟಿಗೆ ಒಮ್ಮೆ ವಿಶ್ವಾಸಘಾತವಾಯಿತೆಂದರೆ ಅಂಥವರನ್ನ ಮತ್ತೆಂದು ಇವರು ತಮ್ಮೊಟ್ಟಿಗೆ ಸೇರಿಸಿಕೊಳ್ಳುವುದಿಲ್ಲ.
ಇನ್ನು ಇವರ ಲವ್‌ಲೈಫ್ ಬಗ್ಗೆ ಮಾತಾಡೋದಾದ್ರೆ ಇವರು ಮದುವೆ ಮತ್ತು ಪ್ರೀತಿ ವಿಷಯವನ್ನ ಹೆಚ್ಚು ಸೀರಿಯಸ್ ಆಗಿ ತೆಗೆದುಕೊಳ್ತಾರೆ. ಈ ಕಾರಣಕ್ಕೆ ಇವರು ಪ್ರೀತಿಯಲ್ಲಿ ಮೋಸ ಹೋಗೋದು ಹೆಚ್ಚು.
ಇವರ ಲಕ್ಕಿ ನಂಬರ್ 2, 3, 7, 8 ಆಗಿರುತ್ತದೆ ತಿಳಿ ಹಸಿರು, ಕಿತ್ತಳೆ ಬಣ್ಣ, ಬಿಳಿ, ನೀಲಿ ಇವರ ಲಕ್ಕಿ ಕಲರ್ ಆಗಿರುತ್ತದೆ, ಮತ್ತು ರವಿವಾರ, ಸೋಮವಾರ, ಶನಿವಾರ ಅದೃಷ್ಟದ ದಿನವಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




