Wednesday, June 12, 2024

Latest Posts

ಮಿಲಿಟರಿ ವಿಮಾನ ಪತನ: ಮಲಾವಿಯ ಉಪಾಧ್ಯಕ್ಷ ಸೇರಿ 9 ಜನರ ದುರ್ಮರಣ

- Advertisement -

International News: ಆಫ್ರಿಕಾದ ಮಲಾವಿಯಾ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ ಹಲವರು ಹೋಗುತ್ತಿದ್ದ ವಿಮಾನ ಪತನಗೊಂಡು, ಉಪಾಧ್ಯಕ್ಷ ಮತ್ತು 9 ಜನ ದುರ್ಮರಣಕ್ಕೀಡಾಗಿದ್ದಾರೆ.

ಸೋಮವಾರ ಬೆಳಿಗ್ಗೆ ಉಪಾಧ್ಯಕ್ಷರು ನಾಪತ್ತೆಯಾಗಿದ್ದರೆಂದು ಸುದ್ದಿ ಇತ್ತು. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಉಪಾಧ್ಯಕ್ಷರು ಮತ್ತು ಅವರೊಂದಿಗೆ ಇದ್ದವರು ಸಿಕ್ಕಿರಲಿಲ್ಲ.

ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಕೆಲ ಕಾಲದ ಹುಡುಕಾಟದ ಬಳಿಕ ಅವಶೇಷಗಳು ಪತ್ತೆಯಾಗಿದೆ.

ಇಂದು ಬೆಂಗಳೂರಿಗೆ ರಾಹುಲ್- ಪ್ರಿಯಾಂಕಾ ನಾಳೆ ವಯನಾಡಿಗೆ ರಾಹುಲ್ ಭೇಟಿ

Sandalwood News: ದರ್ಶನ್ ಅರೆಸ್ಟ್- ನಟಿ ರಮ್ಯಾ ಎಂಟ್ರಿ!

ಮೈಸೂರು ದಸರಾ ಆನೆ ಇನ್ನಿಲ್ಲ: ವಿದ್ಯುತ್ ತಂತಿ ತಗುಲಿ ಅಶ್ವತ್ಥಾಮ ಸಾವು

- Advertisement -

Latest Posts

Don't Miss