ಇಂತ ಬಚ್ಚಾ ಇನ್ಸ್ಪೆಕ್ಟರ್ಸ್ ನ ಎಷ್ಟು ನೋಡಿಲ್ಲ ನಾನು- ಶಾಸಕ ಎಂ.ಕೃಷ್ಣಪ್ಪ ವಾಗ್ದಾಳಿ..!

ಅವನ್ಯಾರೋ ಪೊಲೀಸ್ ಇನ್ಸ್ಪೆಕ್ಟರ್ ಅಂತೆ,ಇಂತ ಬಚ್ಚ ಇನ್ಸ್ಪೆಕ್ಟರ್ಸ್ ನ ನಾನು ಎಷ್ಟು ನೋಡಿಲ್ಲ, ಎಂದು ಎಸ್.ಐ ಕಿಶೋರ್ ವಿರುದ್ದ ಶಾಸಕ ಎಂ ಕೃಷ್ಣಪ್ಪ ವಾಗ್ದಾಳಿಯನ್ನು ನಡೆಸಿದ್ದಾರೆ.

ಎಸ್.ಐ ಕಿಶೋರ್ ಹೆಸರನ್ನು ಹೇಳದೆ ಪರೋಕ್ಷವಾಗಿ ಎಸ್.ಐ ವಿರುದ್ಧ ಶಾಸಕ ಎಂ ಕೃಷ್ಣಪ್ಪ ವಾಗ್ದಾಳಿಯನ್ನು ನಡೆಸಿದ್ದಾರೆ. ನನ್ನ ರಾಜಕೀಯದ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲಾ, ನಾನಿನ್ನು ಮೂರನೇ ಕಣ್ಣು ಬಿಟ್ಟಿಲ್ಲ, ಬಿಟ್ರೆ ಅಷ್ಟೆ, ನನ್ ಹತ್ರ ರೌಡಿಸಂ ನಡೆಯಲ್ಲ ಎಲ್ಲಾ ಮಾಡಿನೇ ಎಂ.ಎಲ್.ಎ ಗೆ ಬಂದಿರೋನು. ತೊಡೆ ತಟ್ಟಿದವನ ತೊಡೆಯ ಮುರಿಯದೆ ನಿದ್ದೆ ಮಾಡಲ್ಲ,ಎಂದು ಪೊಲೀಸ್ ಅಧಿಕಾರಿ ಕಿಶೋರ್ ಗೆ ಶಾಸಕ ಎಂ. ಕೃಷ್ಣಪ್ಪ ವಾಗ್ದಾಳಿಯನ್ನು ನಡೆಸಿದ್ದಾರೆ. ಹೆಸರನ್ನು ಹೇಳದೆ  ಕಾರ್ಯಕ್ರಮದಲ್ಲಿ ಶಾಸಕ ಎಂ.ಕೃಷ್ಣಪ್ಪ ಎಸ್.ಐ ಕಿಶೋರ್ ಗೆ ಆವಾಜ್ ಹಾಕಿದ್ದಾರೆ.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

About The Author