Friday, April 18, 2025

Latest Posts

ಎಂಎಲ್ಸಿ ಸಂದೇಶ್ ನಾಗರಾಜ್ ರಿಂದ 1 ಕೋಟಿ ನಿಧಿ ಹಾಗೂ 1 ಲಕ್ಷ ದೇಣಿಗೆ

- Advertisement -

ಮೈಸೂರು : ವಿಧಾನಪರಿಷತ್ ಸದಸ್ಯ ಹಾಗೂ ಉದ್ಯಮಿ ಸಂದೇಶ್ ನಾಗರಾಜ್ ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ಹಣಚನ್ನ ನೀಡುವುದರ ಜೊತೆಗೆ ತನ್ನ ಪರಿಷತ್ ನಿಧಿಯಿಯಂದ ಒಂದು ಕೋಟಿಯನ್ನ ಸಿಎಂ ಪರಿಹಾರ ನಿಧಿಗೆ ವರ್ಗಾಯಿಸಿದ್ದಾರೆ.. ತನ್ನ ಖಾತೆಗೆ ಅನುದಾನ ಸಿಕ್ಕಿದ್ರೆ ಸಾಕು ಅಂತ ಕಾಯುವ ಶಾಸಕರ ನಡುವೆ ಸಂದೇಶ ನಾಗರಾಜ್ 1 ಕೋಟಿ ನಿಧಿಯನ್ನ ಸಿಎಂ ಪರಿಹಾರ ನಿಧಿಗೆ ವರ್ಗಾಯಿಸಿದ್ದಾರೆ. ಜೊತೆಗೆ ವೈಯಕ್ತಿಕವಾಗಿ ಒಂದು ಲಕ್ಷ ಹಣವನ್ನು ನೀಡಿದ್ದಾರೆ.. ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣಗೆ ಪತ್ರ ಹಾಗೂ ಹಣವನ್ನ ವರ್ಗಾವಣೆ ಮಾಡಿದ್ರು.. ಈ ವೇಳೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಮೈಸೂರು ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಿರ್ಮಾಪಕ, ಬಿಜೆಪಿ ಮುಖಂಡ ಸಂದೇಶ್ ಕೂಡ ಹಾಜರಿದ್ರು.

ಕರ್ನಾಟಕ ಟಿವಿ, ಮೈಸೂರು

https://www.youtube.com/watch?v=-NJ_WEz1_pY
- Advertisement -

Latest Posts

Don't Miss