Friday, November 22, 2024

Latest Posts

ಹಗುರವಾದ ಮೊಬೈಲ್ ದರ

- Advertisement -

ಕೆಂದ್ರ ಬಜೆಟ್ ಮಂಡನೆಯಾದ ನಂತರ ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಗಿದ್ದು ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯು ಆಗಿದೆ.
ಯಾವ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರೆ ಮೊಬೈಲ್ ಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಕೆಲಸ ಮಾಡಬೇಕೆಂದರೆ ಅಂರತರ್ಜಾಲದ ಮೊರೆ ಹೋಗುತ್ತೇವೆ ಈ ಡಿಜಿಟಲೀಕರಣ ಬಂದಾಗಿನಿAದAತೂ ಪ್ರತಿಯೊಂದನ್ನು ಅಂಗೈಯಲ್ಲಿ ನೋಡುತಿದ್ದೇವೆ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು ಹಣ ವರ್ಗಾವಣೆ ಮಾಡುವುದು ವಸ್ತುಗಳನ್ನು ಆನ್ಲೆöÊನ್ ಮುಲಕ ಖರೀದಿಸುವುದು ಊಟವನ್ನು ಕುಳಿತಲ್ಲಿಯೇ ತರಿಸಿಕೊಳ್ಳುವುದು ಹೀಗೆ ಪ್ರತಿಯೊಂದಕ್ಕೂ ನಾವು ಡಿಜಿಟಲ್ ಮೂಲಕವೇ ವ್ಯವಹಾರ ನೆಡಸುತ್ತೇವೆ. ಹೀಗಿರುವಾಗ ಇವೆಲ್ಲವನ್ನು ವ್ಯವಹರಿಸಲು ಕೈಯಲ್ಲಿ ಒಂದು ಮೊಬೈಲ್ ಇರಬೇಕು ಅಲ್ಲವೆ. ಯೆಸ್ ಇರಬೇಕು. ಇದರಿಂದ ನಾವು ಎಷ್ಟೊಂದು ಸನಯವನ್ನು ಉಳಿಸಿ ಆ ಸಮಯವನ್ನು ನಮ್ಮ ಬೇರೆ ವ್ಯವಹಾರಗಳಿಗೆ ಉಪಗೋಗ ಮಾಡಿಕೊಳ್ಳಬಹುದು. ಇದರಿಂದ ನಮ್ಮಮ ಆಧಾಯವನನು ಹೆಚ್ಚಿಸಿಕೊಳ್ಳಬಹುದು. ಹಾಗೆ ಇದರಿಂದ ವಿದ್ಯಾಭ್ಯಾಸದಲ್ಲಿ ಕ್ರಾಂತಿಯನ್ನು ತರಬಹುದು ಮಕ್ಕಳ ಉಜ್ವಲ ಬವಿಷ್ಯ ರೂಪಿಸಬಹುದು . ಇದಕ್ಕೆ ಇನ್ನಷ್ಟು ಬು ಕೊಡುವೆಂತಿದೆ. ನಿನ್ನೆ ಮಂಡಿಸಿದ ಬಜೆಟ್ ಯಾಕೆಂದರೆ ದಿನೆ ದಿನೆ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿರುವ ದಿನಮಾಬನಗಳಲ್ಲಿ ಕೊರೋನ ಸಮಯದಲ್ಲಿ ಮಕ್ಕಳಿಗೆ ಒಳ್ಳೆಯ ಭವಿಷ್ಯ ರಾಪಿಸಲು ಆಗಲಿಲ್ಲ ಆದರೆ ಬಜೆಟ್ ಮಂಡನೆಯಲ್ಲಿ ಇಲೆಕ್ಟಾçನಿಕ್ ಉಸ್ತುಗಳ ಬೆಲೆ ಇಳಿಕೆಯಿಂದಾಗಿ ಪ್ರತಿಯೊಬ್ಬರು ಮೊಬೈಲ್ ಅನ್ನು ಕರೀದಿಸಿ ಉಪಯೋಗಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ನೀಡಿದಂತಾಗಿದೆ.

ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ – ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್..!

ದೇಶದಲ್ಲಿ ತಲೆ ಎತ್ತಲಿವೆ ೫೦ ವಿಮಾನ ನಿಲ್ದಾಣಗಳು

ರಮೇಶ್ ಜಾರಕಿಹೊಳಿ ಮನೆಮುಂದೆ ಡಿಕೆಶಿ ಬೆಂಬಲಿಗರ ಮುತ್ತಿಗೆ..!

- Advertisement -

Latest Posts

Don't Miss