Hubli News: ಹುಬ್ಬಳ್ಳಿ: ಪಾಲಕರೇ ಎಚ್ಚರ..! ಎಚ್ಚರ..! ಎಚ್ಚರ..! ನಿಮ್ಮ ಮಕ್ಕಳಿಗಿರುವ ಮೊಬೈಲ್ ಗೀಳು ನಿಜಕ್ಕೂ ನಿಮ್ಮ ಮಕ್ಕಳನ್ನು ಬಹುದೊಡ್ಡ ಆತಂಕಕ್ಕೆ ದೂಡಲಿದೆ. ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಲು ಅವರ ಬಳಸುತ್ತಿರುವ ಮೊಬೈಲ್, ಜೀವನ ಶೈಲಿ, ಆಹಾರ ಅಭ್ಯಾಸಗಳೇ ಪ್ರಮುಖ ಕಾರಣ ಎನ್ನುವ ಭಯಾನಕ ಅಂಶವೊಂದು ಬೆಳಕಿಗೆ ಬಂದಿದೆ. ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಮೊಬೈಲ್...
News: ಶಾಲೆಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಿಯಂತ್ರಿಸುವ ಸಮಗ್ರ ಮಾರ್ಗಸೂಚಿಗಳನ್ನು ದೆಹಲಿ ಹೈಕೋರ್ಟ್ ವಿಧಿಸಿದ್ದು, ಅದರ ಮೇಲೆ ಸಂಪೂರ್ಣ ನಿಷೇಧ ಹೇರುವ ಚಿಂತನೆಯನ್ನು ಕೈ ಬಿಟ್ಟಿದೆ. ಶೈಕ್ಷಣಿಕ ಪ್ರಯೋಜನಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್ ಸಾಧನಗಳ ದುರುಪಯೋಗದ ಸಾಧ್ಯತೆ ಎರಡನ್ನೂ ಗಮನಿಸಿ ಸಮತೋಲನದ ವಿಧಾನವನ್ನು ಅನುಸರಿಸಲು ನ್ಯಾಯಾಲಯ ಹೇಳಿದೆ. ಅಲ್ಲದೆ ಶಾಲಾ ಮಕ್ಕಳ ಮೊಬೈಲ್ ಫೋನ್ ಬಳಕೆಯನ್ನು...
ಕರ್ತವ್ಯದ ಬಿಡುವಿನ ವೇಳೆಯಲ್ಲಿ ಮೊಬೈಲ್‌ನಲ್ಲೇ ಪರೀಕ್ಷೆ ತಯಾರಿ ನಡೆಸಿದ ಪೊಲೀಸ್ ಜೀಪು ಚಾಲಕ ಮತ್ತು ಠಾಣಾ ಸಿಬ್ಬಂದಿಯೊಬ್ಬರು, ಪಿಎಸ್‌ಐ ಹುದ್ದೆ ಗೇರಲು ಅರ್ಹತೆ ಗಿಟ್ಟಿಸಿದ್ದಾರೆ. ಕೇವಲ ಸಾಮಾಜಿಕ ಜಾಲತಾಣ ಜಾಲಾಡಲು, ಇಲ್ಲವೆ ಗೇಮಿಂಗ್ ಹೆಚ್ಚು ಮೊಬೈಲ್ ಬಳಸುವವರ ಮಧ್ಯೆ ಸಾಧನೆಗೆ ಮೊಬೈಲ್ ಬಳಕೆ ಮಾಡಿ ಈ ಇಬ್ಬರೂ ಇತರರು ಹುಬ್ಬೇರಿಸುವಂತೆ ಮಾಡಿದ್ದಾರೆ. ದಕ್ಷಿಣ ಕನ್ನಡ...
Tech News: ಮೊದಲೆಲ್ಲ ಮದುವೆ ಅಂದ್ರೆ, ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು, ಮದುವೆಗೆ ಬನ್ನಿ ಎಂದು ಹೇಳುವುದಾಗಿತ್ತು. ಬಳಿಕ, ಪೋಸ್ಟ್‌ನಲ್ಲಿ ವೆಡ್ಡಿಂಗ್ ಕಾರ್ಡ್ ಕಳಿಸಿ, ಆಮಂತ್ರಣ ನೀಡುವ ಪದ್ಧತಿ ಬಂತು. ಆದರೆ ಈಗ ಜನ ಅಪ್ಡೇಟ್ ಆಗಿದ್ದು, ವಾಟ್ಸಪ್‌ನಲ್ಲೇ ಮದುವೆ ಆಮಂತ್ರಣ ಕಳುಹಿಸಲು ಶುರು ಮಾಡಿದ್ದಾರೆ. ಆದರೆ ಇದೇ ಆಮಂತ್ರಣ ಪತ್ರಿಕೆಯಿಂದ ನಿಮ್ಮ...
Tech News: ಮೊಬೈಲ್ ಬಂದ ಮೇಲೆ ನಮ್ಮೆಲ್ಲರ ಜೀವನವೇ ಚೇಂಜ್ ಆಗಿಹೋಯ್ತು. ಈ ಮೊದಲು ಪತ್ರ ಬರೆದು, ಅದನ್ನು ಕಳುಹಿಸಿ, ಅದರಿಂದ ಉತ್ತರ ಬರುವವರೆಗೂ ಕಾದು, ಬಂದ ಕಾಗದವನ್ನು ಓದಿ, ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಿದ್ದೆವು. ಆಗೆಲ್ಲ ಸಂಬಂಧ ಅಷ್ಟು ಗಟ್ಟಿಮುಟ್ಟಾಗಿತ್ತು. ಈಗ ಮೊಬೈಲ್ ಬಂದಿದೆ. ಬೇಕಾದಾಗ ಕಾಲ್ ಮಾಡಿ ಮಾತನಾಡಬಹುದು. ಸಂದೇಶ ಕಳುಹಿಸಬಹುದು. ಮನೆಯಲ್ಲೇ ಕೂತು,...
Maharashtra: ಶಿಕ್ಷಕ ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಸ್ಪೋಟವಾಗಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಾಲೂಕಿನ ಸಿರೆಗಾಂವ್ ಆಣೆಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಸುರೇಶ್ ಸಂಗ್ರಾಮೆ (55) ಎಂಬುವವರು ಸಾವನ್ನಪಿದ್ದಾರೆ. ಇವರ ಅಕ್ಕ ಪಕ್ಕದಲ್ಲಿ ಇನ್ನೂ ಇಬ್ಬರು ಇದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿ, ಸ್ಥಳೀಯ...
Tech News: ಇತ್ತೀಚಿನ ದಿನಗಳಲ್ಲಿ ಬರೀ ಸ್ಮಾರ್ಟ್ ಫೋನ್ ಇದ್ರೆ ಸಾಕಾಗಲ್ಲ. ಅದರಲ್ಲಿ ಸಾಕಷ್ಟು ಉತ್ತಮ ಫೀಚರ್ಸ್ ಇರಬೇಕು. ಒಳ್ಳೆಯ ಕ್ಯಾಮೆರಾ, ಬ್ಯಾಟರಿ ಬ್ಯಾಕಪ್ ಇರಬೇಕು. ಆದ್ರೆ ಅದೇ ರೀತಿ ಮೊಬೈಲ್ ರೇಟ್ ಕೂಡ ಇದೆ. ಹಾಗಾಗಿ ನಾವಿಂದು ನಿಮಗೆ ಅರ್ಧ ಬೆಲೆಗೆ, ಉತ್ತಮ ಕ್ವಾಲಿಟಿಯ ಮೊಬೈಲ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ...
International News: ಬೈರುತ್‌ನಿಂದ ಲೆಬನಾನ್‌ಗೆ ತೆರಳುವ ಕತಾರ್ ಏರ್‌ವೇಸ್‌ನಲ್ಲಿ ವಾಕಿ-ಟಾಕಿ ನಿಷೇಧಿಸಲಾಗಿದೆ. ಲೆಬನಾನ್‌ನಲ್ಲಿ ವಾಕಿ-ಟಾಕಿ, ಪೇಜರ್ ಬ್ಲಾಸ್ಟ್ ಆದ ಬಳಿಕ, ಕತಾರ್ ಏರ್‌ವೇಸ್ ಈ ನಿರ್ಧಾರ ತೆಗೆದುಕೊಂಡಿದೆ.
https://youtu.be/yw9p5E-atNU
ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಾವನ್ನಪ್ಪಿದವರಲ್ಲಿ ಬಾಲಕಿಯೊಬ್ಬಳು ಸೇರಿ, ಹಲವು ಪುರುಷರು ಸಾವಿಗೀಡಾಗಿದ್ದರು. ಹೆಚ್ಚಿನವರು ಹಿಜ್ಬುಲ್ ಸಂಘಟನೆಯವರಾಗಿದ್ದು, ಈ...
Uttar Pradesh: ಇಂದಿನ ಪುಟ್ಟ ಪುಟ್ಟ ಮಕ್ಕಳಿಗೆ ಟಿವಿ ಜೊತೆ ಮೊಬೈಲ್ ನೋಡುವ ಚಟ ಜೋರಾಗಿದೆ. ಕೆಲ ತಂದೆ ತಾಯಿಗಳಿಗೆ ಮೊಬೈಲ್ ಮಕ್ಕಳ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಗೊತ್ತಿದ್ದರೂ ಕೂಡ, ತಾವು ಫ್ರೀ ಆಗಿರಬೇಕು ಎಂದು ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ.
https://youtu.be/ACxM7r77Rb8
ಈ ರೀತಿ ಮೊಬೈಲ್ ಚಟ ಹತ್ತಿರುವ ಮಕ್ಕಳ ಮೊಬೈಲ್ ಚಟ ಬಿಡಿಸಲು,...
Pakistan News: ಮೊಬೈಲ್ ಅನ್ನೋದು ಎಷ್ಟರ ಮಟ್ಟಿಗೆ ಮುಖ್ಯವಾಗಿ ಹೋಗಿದೆ ಅಂದ್ರೆ, ಒಂದು ಹೊತ್ತಿನ ಊಟವಾದ್ರೂ ಬಿಟ್ಟಾರು, ಆದ್ರೆ ಮೊಬೈಲ್ ಬಿಡಲ್ಲಾ ಅನ್ನೋ ರೀತಿ ಇಂದಿನ ಯುವ ಪೀಳಿಗೆ ವರ್ತಿಸುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ವೃದ್ಧವರೆಗೂ ಎಲ್ಲರೂ ಮೊಬೈಲ್ ಪ್ರಿಯರೇ. ಮೊದಲೆಲ್ಲ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿದ್ರೆ ಹೀಗಾಗತ್ತೆ, ಹಾಗಾಗತ್ತೆ ಅಂತಾ ಬುದ್ಧಿ ಹೇಳ್ತಿದ್ದ...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...