Sunday, June 1, 2025

Latest Posts

ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿ ವಿಶ್ವ ದಾಖಲೆ ಮಾಡಿದ ಮಾಡೆಲ್

- Advertisement -

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಮೂಲಕ ವಿಶ್ವದಾಖಲೆ ಮಾಡಿರುವ ಮಾಡೆಲ್ ಕೈಲಿ ಜೆನ್ನರ್.(Kylie Jenner) ಈಕೆ ಹೊಂದಿರುವ ಫಾಲೋವರ್ಸ್ ಕೇಳಿದರೆ ನಿಜಕ್ಕೂ ಬೆರಗಾಗ್ತೀರಾ. ಬರೋಬ್ಬರಿ ಈಕೆ 300 ಮಿಲಿಯನ್ ಅಂದರೆ 30 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈಕೆ ಅಮೆರಿಕಾದ ಮಾಡೆಲ್,ರಿಯಾಲಿಟಿ ಷೋ ತಾರೆ ಹಾಗು ಉದ್ಯಮಿ.
ಇಲ್ಲಿಯವರೆಗೂ ವಿಶ್ವದಾಖಲೆಯು ಪಾಪ್ ಸಿಂಗರ್ ಅರಿಯಾನಾ ಗ್ರಾಂಡೆ ಅವರ ಹೆಸರಿನಲ್ಲಿ ಇತ್ತು. ಅವರನ್ನು ಹಿಂದಿಕ್ಕಿದ ಕೈಲಿ ಜೆನ್ನರ್. ಮಹಿಳೆಯರಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ, ಪುರುಷರನ್ನೂ ಸೇರಿಸಿದಾಗ ಹೆಚ್ಚು ಫಾಲೋವರ್ಸ್ ಹೊಂದಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 388 ಫಾಲೋವರ್ಸ್ ಹೊಂದಿರುವ ಖ್ಯಾತ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಾರೆ.

- Advertisement -

Latest Posts

Don't Miss