ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟನೆಗೆ ಮೋದಿ ಚಾಲನೆ..!

state news

ಶಿವಮೊಗ್ಗ(ಫೆ.27): ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದತ್ತ ಪದೇ ಪದೇ ಭೇಟಿ ನೀಡುತ್ತಿದ್ದಾರೆ, ಇದೀಗ ಪನಃ ಐದನೇ ಬಾರಿಯೂ ಮತಭೇಟೆಗೆ ಮೋದಿ ಬಂದಿದ್ದು, ಅಭಿವೃದ್ಧಿ ಕಾಯಗಳಿಂದ ಮತಭೇಟೆಗೆ ಇಳಿದ ಮೋದಿ ಶಿವಮೊಗ್ಗದಲ್ಲಿ ಬಹುನಿರೀಕ್ಷಿತ ವಿಮಾನನಿಲ್ದಾಣ ಲೋಕಾರ್ಪಣೆಗೊಳಿಸಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಶಿವಮೊಗ್ಗದತ್ತ ಬಂದಿದ್ದಾರೆ.

ಇನ್ನು ರೋಡ್ ಶೋ ಕೂಡ ನಡೆಯಲಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಭೇಟಿಯ ಹಿಂದೆ ಹಲವಾರು ರಾಜಕೀಯ ಲಾಭವಿದ್ದು, ಬಿಜೆಪಿ ನಾಯಕರಿಗೆ ಇನ್ನಷ್ಟು ಹುರುಪು ಹೆಚ್ಚಲಿದೆ. ಇನ್ನು 775 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣದ ನಿರ್ಮಾಣವಾಗಿದ್ದು, 499.22 ಕೋಟಿ ರೂ ಹಣವನ್ನು ವಿನಿಯೋಗ ಮಾಡಲಾಗಿದೆ. ಇದು ರಾಜ್ಯದ 7 ನೇ ಏರ್ ಪೋರ್ಟ್ ಆಗಿದೆ.

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಂಗಳೂರು ನಗರದ 28 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಈ ಬಿಜೆಪಿ ಅಭ್ಯರ್ಥಿಪರ ಬನಾನ ಹರಕೆ ಕಟ್ಟಿಕೊಂಡ ಜನ…!

About The Author