Friday, February 7, 2025

Latest Posts

ಮನಕೀ ಬಾತ್ ನಲ್ಲಿ ಸಿರಿಧಾನ್ಯಗಳ  ಮಹತ್ವ ಸಾರಿದ ನಮೋ..!

- Advertisement -

National News: MAN KI BATH

ಮನ್ ಕೀ ಬಾತ್ ನ 97 ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿ  ನರೇಂದ್ರ ಮೋದಿಯವರು ಸಿರಿಧಾನ್ಯಗಳ  ಕುರಿತಾಗಿ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಪದ್ಮಶ್ರಿ  ಪ್ರಶಸ್ತಿ  ಪಡೆದ ಅನೇಕರಿಗೆ  ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ  ವಾತಾವರಣದ ತ್ಯಾಜ್ಯದ ಕುರಿತಾಗಿಯೂ ಆತಂಕ ಹೊರ ಹಾಕಿದ್ದಾರೆ.

ಸಿರಿಧಾನ್ಯಗಳ ಕುರಿತಾಗಿ ಮಾತನಾಡಿದ ನಮೋ ಅಂತರಾಷ್ಟ್ರೀಯ ಯೋಗ ದಿನ ಮತ್ತು ಅಂತರಾಷ್ಟ್ರೀಯ ಸಿರಿಧಾನ್ಯ ದಿನಗಳನ್ನು ವಿಶ್ವಸಂಸ್ಥೆ ಘೋಷಿಸಿದೆ ಎಂಬುವುದಾಗಿ ಹೇಳಿದ್ದಾರೆ.ಹಾಗೆಯೇ ರಾಗಿ ಎಂಬುವುದು  ಉತ್ತಮ  ಆಹಾರ  ಧಾನ್ಯ ಎಂಬುವುದಾಗಿಯೂ ತಿಳಿಸಿದ್ದಾರೆ.ಜೊತೆಗೆ ಕರ್ನಾಟಕದ ಅನೇಕ ಸಿರಿಧಾನ್ಯಗಳ ಉತ್ಪಾದನೆಯ ಕುರಿತಾಗಿಯೂ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.

“ಭಾರತ ವಿಶ್ವದೆದುರು ನಾಯಕನ ಸ್ಥಾನದಲ್ಲಿ ನಿಂತಿದೆ”: ಅಮಿತ್ ಶಾ

ತಮಿಳುನಾಡಿನಿಂದ ಮೋದಿ ಸ್ಪರ್ಧೆ..! ಅಣ್ಣಾಮಲೈ ಹೇಳಿದ್ದೇನು..!

ದೆಹಲಿ: ಪಥ ಸಂಚಲನದಲ್ಲಿ ವಿಭಿನ್ನ ಸ್ತಬ್ಧಚಿತ್ರಗಳ ಪ್ರದರ್ಶನ…!

- Advertisement -

Latest Posts

Don't Miss