Saturday, April 12, 2025

Latest Posts

ಇದಪ್ಪಾ ತಾಯಿ ಪ್ರೀತಿ ಅಂದ್ರೆ..!

- Advertisement -

viral video :

ತಾಯಿ ಮತ್ತು ಮಕ್ಕಳ ಪ್ರೀತಿ ಕೇವಲ ಮನುಷ್ಯರಲ್ಲಿ ಮಾತ್ರ ಇರುವುದಿಲ್ಲ, ತಾಯಿ ಪ್ರೀತಿ ಎಲ್ಲ ಪ್ರಾಣಿಗಳಲ್ಲಿಯೂ ಇರುತ್ತದೆ ಮನುಷ್ಯನಷ್ಟೇ ಪ್ರಾಣಿಗಳು ಸಹ ತಮ್ಮ ಮಕ್ಕಳನ್ನ ಅಷ್ಚೇ ಪ್ರೀತಿ ಮಾಡುತ್ತಾರೆ. ಮಂಗನಿಂದ ಮಾನವ ಎಂಬ ನಾಣ್ನುಡಿಯಂತೆ, ಮುನಷ್ಯನಷ್ಟೇ ತಾಯಿ ಪ್ರೀತಿಯನ್ನ ಮಂಗಗಳು ಕೊಡಬಲ್ಲವು. ಇಲ್ಲೊಂದು ತಾಯಿ ಕೋತಿ ತನ್ನ ಮರಿಯನ್ನ ಕಿತ್ತುಕೊಳ್ಳಲು ಬಂದ ಪುಟ್ಟ ಬಾಲಕಿಯಿಂದ ತನ್ನ ಮರಿಯನ್ನ ರಕ್ಷಿಸಿಕೊಳ್ಳುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.   ತಾರೇಕ್ ಫತಾಹ್ ಎಂಬ ವ್ಯಕ್ತಿ ಈ ವಿಡಿಯೋವನ್ನ ಟ್ವಿಟರ್‌ನಲ್ಲಿ ಶೇರ್ ಮಾಡಿ, ಇದು ನಮ್ಮ ಇಂಡಿಯಾದಲ್ಲಿ ಮಾತ್ರ ಕಾಣೋದು ಎಂಬ ಕ್ಯಾಪ್ಷನ್ ಕೊಟ್ಟು ಅಪ್ಲೋಡ್ ಮಾಡಿದ್ದಾರೆ. ಇದೀಗ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ.

ಮುಸ್ಲಿಂ ಸಮುದಾಯದ ಬಗ್ಗೆ ಪ್ರಧಾನಿ ಸಹಾನುಭೂತಿ!

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಅಭಿನಯದ “ಲವ್ ಬರ್ಡ್ಸ್” ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ

- Advertisement -

Latest Posts

Don't Miss