Political News: ಸಂಸದರಾದ ಡಾ.ಮಂಜುನಾಥ್ ಅವರು ತಮ್ಮ ಪತ್ನಿ ಮತ್ತು ಮಾಜಿ ಪ್ರಧಾನಿಗಳಾದ, ಶ್ರೀ.ಹೆಚ್.ಡಿ.ದೇವೇಗೌಡ ಅವರೊಂದಿಗೆ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಂಜುನಾಥ್ ಅವರು, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಎಚ್ ಡಿ ದೇವೇಗೌಡ ಅವರೊಂದಿಗೆ ಕೇಂದ್ರ ಆರೋಗ್ಯ ಸಚಿವರಾದ ಶ್ರೀ
ಜೆ. ಪಿ. ನಡ್ಡಾ ಅವರನ್ನು ಭೇಟಿಮಾಡಿದೆವು.
ಅಧಿಕಾರ ವಹಿಸಿಕೊಂಡ ದಿನವೇ ಮಧ್ಯರಾತ್ರಿ ಠಾಣೆಗಳಿಗೆ ವಿಸಿಟ್ ಕೊಟ್ಟ ಕಮಿಷನರ್ ಎನ್.ಶಶಿಕುಮಾರ್
ಬೆಂಗಳೂರು ಪ್ರದೇಶದಲ್ಲಿ ಇನ್ನೊಂದು 300-ಹಾಸಿಗೆಗಳ ಸುಸಜ್ಜಿತ NIMHANS ಟ್ರಾಮಾ ಉಪಕೇಂದ್ರ ಹಾಗೂ ಸ್ನಾತಕೋತ್ತರ ಸಂಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಯಿತು. ರೋಗಿಗಳಿಗೆ ಸಕಾಲಿಕ ಹಾಗೂ ಕೈಗೆಟಕುವ ರೀತಿಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲು, ಮತ್ತು ಪ್ರಸ್ತುತ ನಿಮ್ಹಾನ್ಸ್ ಕೇಂದ್ರದ ಹೊರೆಯನ್ನು ಕಡಿಮೆ ಮಾಡಲು ಉಪಕೇಂದ್ರ ನೆರವು ಮಾಡಲಿದೆ ಎಂದಿದ್ದಾರೆ..
ಇವರನ್ನೇ ಸಿಎಂ ಮಾಡಿ ಅಂತಾ ಹೇಳೋದು ಮಠಾಧೀಶರ ಕೆಲಸವಲ್ಲಃ ಜಯಮೃತ್ಯುಂಯ ಸ್ವಾಮೀಜಿ